Copy page URL Share on Twitter Share on WhatsApp Share on Facebook
Get it on Google Play
Meaning of word ಬೈಯ್ಯು from ಕನ್ನಡ dictionary with examples, synonyms and antonyms.

ಬೈಯ್ಯು   ಕ್ರಿಯಾಪದ

Meaning : ಯಾರಾದರೂ ಅಪಶಬ್ಧವನ್ನು ಹೇಳುವುದು

Example : ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.

Synonyms : ಅಪಶಬ್ದವನ್ನು ಹೇಳು, ನಿಂದಿಸು


Translation in other languages :

किसी को अपशब्द कहना।

वह आधे घंटे से गाली दे रहा है।
अपशब्द कहना, गरियाना, गाली देना, गाली बकना

Use foul or abusive language towards.

The actress abused the policeman who gave her a parking ticket.
The angry mother shouted at the teacher.
abuse, blackguard, clapperclaw, shout

ಬೈಯ್ಯು   ನಾಮಪದ

Meaning : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ

Example : ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.

Synonyms : ಆಕ್ರೋಶ, ಆಕ್ರೋಶಹೊಂದುವುದು, ಕ್ರೋಧ, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯುವುದು, ಶಪಿಸು, ಶಪಿಸುವುದು, ಸಿಟ್ಟಾಗುವುದು, ಸಿಟ್ಟು, ಸಿಟ್ಟುಕೊಳ್ಳುವುದು


Translation in other languages :

कोसने की क्रिया।

अब उसे कोसने से क्या फायदा होगा।
अवक्रोश, आक्रोश, कोसना

चौपाल