Meaning : ಒಂದು ನಿರ್ದಿಷ್ಟ ಕೆಲಸಕ್ಕಾಗಿ ಗೊತ್ತು ಮಾಡಿದ ಸಂಘ
Example :
ಸಮಾರೋಪ ಸಮಾರಂಭವನ್ನು ಭಾನುವಾರ ನಡೆಸುವುದೆಂದು ಸಮಿತಿಯ ಎಲ್ಲಾ ಸದಸ್ಯರೂ ತೀರ್ಮಾನಿಸಿದರು.
Translation in other languages :
A special group delegated to consider some matter.
A committee is a group that keeps minutes and loses hours.Meaning : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ
Example :
ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.
Synonyms : ಗುಂಪು, ದಳ, ಪಕ್ಷ, ಸಮೂಹ, ಸೇನೆ
Translation in other languages :
ऐसे व्यक्तियों का वर्ग या समूह जो किसी विशिष्ट (अच्छा या बुरा) उद्देश्य की सिद्धि के लिए सङ्घटित हुआ हो और मिल कर काम करता हो।
आजकल समाज में नित्य नये-नये दलों का उदय हो रहा है।Meaning : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ
Example :
ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.
Synonyms : ಗುಂಪು, ಪಂಗಡ, ವರ್ಗ, ಸಮಾಜ, ಸಮುದಾಯ, ಸಮೂಹ
Translation in other languages :
An extended social group having a distinctive cultural and economic organization.
society