Meaning : ಜೊತೆಯಲ್ಲಿ ಇರುವ ಕ್ರಿಯೆ
Example :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
Synonyms : ಕೂಟ, ಗೆಳೆತನ, ಜೊತೆ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹಚರ
Translation in other languages :
The state of being with someone.
He missed their company.Meaning : ಯಾವುದೇ ವಿಷಯದ ಪರಸ್ಪರ ವಿನಿಮಯ
Example :
ಈ ಗೋಷ್ಠಿಯಲ್ಲಿ ಜಾಗತೀಕರಣದ ದುಷ್ಪರಿಣಾಮವನ್ನು ಚರ್ಚಿಸಲಾಯಿತು.
Translation in other languages :
किसी तथ्य, विषय, पुस्तक आदि की विशेष तथा विस्तृत रूप से की जानेवाली चर्चा।
वहाँ हिन्दू समाज के उत्थान के ऊपर परिचर्चा की जा रही है।An exchange of views on some topic.
We had a good discussion.