पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಧೈರ್ಯಶಾಲಿಯಾದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಧೈರ್ಯವಾಗಿ ಇರುವ

उदाहरण : ಧೈರ್ಯಶಾಲಿ ವ್ಯಕ್ತಿವು ತಾಳ್ಮೆಯಿಂದ ಕಷ್ಟಗಳನ್ನು ಜೈಸಿ ವಿಜಯ ಪಾಪ್ತಿ ಮಾಡಿಕೊಳ್ಳುವನು.

पर्यायवाची : ಎದೆಗಾರಿಕೆಯ, ಎದೆಗಾರಿಕೆಯಂತ, ಎದೆಗಾರಿಕೆಯಂತಹ, ಕೆಚ್ಚಿರುವ, ಕೆಚ್ಚಿರುವಂತ, ಕೆಚ್ಚಿರುವಂತಹ, ತಾಳ್ಮೆ, ತಾಳ್ಮೆಯ, ತಾಳ್ಮೆಯಂತ, ತಾಳ್ಮೆಯಂತಹ, ದಿಟ್ಟತನದ, ದಿಟ್ಟತನದಂತ, ದಿಟ್ಟತನದಂತಹ, ದೃಢತೆಯ, ದೃಢತೆಯಂತ, ದೃಢತೆಯಂತಹ, ಧೀರತನ, ಧೀರತನದ, ಧೀರತನದಂತ, ಧೀರತನದಂತಹ, ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ನಿಶ್ಚಲತೆಯ, ನಿಶ್ಚಲತೆಯಂತ, ನಿಶ್ಚಲತೆಯಂತಹ, ಸಹನಶೀಲ, ಸಹನಶೀಲವಾದ, ಸಹನಶೀಲವಾದಂತ, ಸಹನಶೀಲವಾದಂತಹ


अन्य भाषाओं में अनुवाद :

धैर्य रखने वाला।

धैर्यवान व्यक्ति धीरज से कठिनाइयों पर विजय प्राप्त कर लेते हैं।
अव्याहत, कूल, धीर, धीरज वाला, धैर्यवान, धैर्यवान्, धैर्यशील, निमता, शांत, शान्त

Enduring trying circumstances with even temper or characterized by such endurance.

A patient smile.
Was patient with the children.
An exact and patient scientist.
Please be patient.
patient

अर्थ : ಧೈರ್ಯದಿಂದ ಯಾವುದೇ ಕೆಲಸ ಮಾಡುವ

उदाहरण : ವೀರರು ಯಾವುದೇ ಕೆಲಸದಲ್ಲೂ ಹಿಂದೆ ಬೀಳುವುದಿಲ್ಲ.

पर्यायवाची : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಪರಾಕ್ರಮಿ, ಪರಾಕ್ರಮಿಯಾದ, ಪರಾಕ್ರಮಿಯಾದಂತ, ಪರಾಕ್ರಮಿಯಾದಂತಹ, ಬಹದೂರರಾದ, ಬಹದೂರರಾದಂತ, ಬಹದೂರರಾದಂತಹ, ಬಹದೂರ್, ವೀರರಾದ, ವೀರರಾದಂತ, ವೀರರಾದಂತಹ, ವೀರರು, ಶೂರ, ಶೂರರಾದ, ಶೂರರಾದಂತ, ಶೂರರಾದಂತಹ


अन्य भाषाओं में अनुवाद :

अर्थ : ಅತಿಯಾದ ಧೈರ್ಯದಿಂದ ಏನನ್ನಾದರೂ ಮಾಡಲು ಹಿಂಜರಿಯದ ವ್ಯಕ್ತಿತ್ವ

उदाहरण : ಸಾಹಸಿ ವ್ಯಕ್ತಿಯು ತನ್ನ ಸಾಹಸದಿಂದಾಗಿ ಏನನ್ನಾದರೂ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾನೆ.

पर्यायवाची : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಸಾಹಸಿ, ಸಾಹಸಿಯಾದ, ಸಾಹಸಿಯಾದಂತ, ಸಾಹಸಿಯಾದಂತಹ


अन्य भाषाओं में अनुवाद :

साहस रखनेवाला या जिसमें साहस हो।

साहसी व्यक्ति अपने साहस द्वारा बड़े से बड़ा काम कर दिखाता है।
अमनैक, दिलचला, दिलवाला, दिलावर, दिलेर, धौंताल, प्रगल्भ, बहादुर, साहसी, हिम्मती, हृदयिक, हृदयी

चौपाल