पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಲಕ್ಷಣ शब्द का अर्थ तथा उदाहरण पर्यायवाची एवम् विलोम शब्दों के साथ।

ಲಕ್ಷಣ   ನಾಮಪದ

अर्थ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ

उदाहरण : ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.

पर्यायवाची : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಸ್ವಭಾವ


अन्य भाषाओं में अनुवाद :

जीवन में किया जाने वाला आचरण या कार्य।

उसके चरित्र की प्रशंसा सभी लोग करते हैं।
आचार, चरित, चरित्र, चाल-चलन, चाल-ढाल, चालचलन, चालढाल, रंग-ढंग, रंगढंग

Manner of acting or controlling yourself.

behavior, behaviour, conduct, doings

अर्थ : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

उदाहरण : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

पर्यायवाची : ಕೃಪಾದೃಷ್ಟಿ, ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ವಿಮರ್ಶೆ, ಶೋಧನೆ


अन्य भाषाओं में अनुवाद :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

अर्थ : ಶರೀರದ ಮೇಲಿರುವ ಯಾವುದೋ ಶುಭ ಅಥವಾ ಅಶುಭ ಚಿಹ್ನೆ

उदाहरण : ನವಜಾತ ಶಿಶುವಿನ ಮೈಮೇಲೆ ಹಲವಾರು ಒಳ್ಳೆಯ ಲಕ್ಷಣಗಳು ಕಂಡುಬಂದವು.

पर्यायवाची : ಗುರುತು, ಚಿಹ್ನೆ


अन्य भाषाओं में अनुवाद :

शरीर पर का कोई शुभ या अशुभ चिह्न।

नवजात शिशु के शरीर पर के कई लक्षण अति उत्तम हैं।
जटु, लक्षण

A blemish on the skin that is formed before birth.

birthmark, nevus

अर्थ : ಯಾವುದೇ ವ್ಯಕ್ತಿ, ವಸ್ತು ಸಂಗತಿಗಳ ಹೊರ ಚಹರೆ, ಒಳ ಚಹರೆ, ಗುಣ ಮುಂತಾದವುಗಳನ್ನು ಸ್ಥೂಲವಾಗಿ ಹೇಳುವುದು

उदाहरण : ಅವನು ಲಕ್ಷಣ ಇರುವ ಹುಡುಗಿಯನ್ನು ಮದುವೆಯಾದ.

पर्यायवाची : ಗುಣ


अन्य भाषाओं में अनुवाद :

किसी वस्तु में पाई जानेवाली वह विशेष बात या तत्व जिसके द्वारा वह दूसरी वस्तु से अलग मानी जाए।

हर वस्तु के कुछ लक्षण होते हैं।
अभिज्ञान, आचरण, ख़ासियत, खासियत, गुण, गुण-धर्म, निशानी, पहचान, पहिचान, फीचर, लक्षण, विशिष्टता, विशेषता, वैशिष्ट्य, सत्त्व, सत्व, सस्य, सिफत, सिफ़त

An abstraction belonging to or characteristic of an entity.

attribute

ಲಕ್ಷಣ   ಗುಣವಾಚಕ

अर्थ : ರೋಗಗಳ ಲಕ್ಷಣಕ್ಕೆ ಸಂಬಂಧಿಸಿದ

उदाहरण : ವೈದ್ಯನು ರೋಗದ ಲಕ್ಷಣಗಳನ್ನು ಪತ್ತೆ ಮಾಡಲು ರೋಗಿಗೆ ರಕ್ತ ಪರೀಕ್ಷ ಮಾಡಿಕೊಳ್ಳಲು ಹೆಳಿದರು.


अन्य भाषाओं में अनुवाद :

लक्षण संबंधी।

चिकित्सक ने रोग की लाक्षणिक जानकारी प्राप्त करने के लिए रोगी को खून की जाँच कराने की परामर्श दी।
लाक्षणिक

चौपाल