अर्थ : ವರ್ಷ, ಮಾಸ ಮೊದಲಾದವುಗಳು ಆರಂಭವಾಗುವುದು
उदाहरण :
ಮಹಾರಾಷ್ಟ್ರದಲ್ಲಿ ಗಾಳೀಪಟದ ಹಬ್ಬವಂತು ಹೊಸ ಮಳೆ ಆರಂಭವಾಗುತ್ತದೆ.
पर्यायवाची : ಆರಂಭಿಸು, ಪ್ರಾರಂಭವಾಗು
अन्य भाषाओं में अनुवाद :
अर्थ : ಯಧಾರ್ಥವಾಗಿ ಸಿದ್ಧಿಯಾಗುವುದು
उदाहरण :
ಜೋತಿಷಿಗಳು ಹೇಳಿದ ಮಾತುಗಳು ನನ್ನ ಜೀವನದಲ್ಲಿ ಆಗುತ್ತಿದೆ.
पर्यायवाची : ಸಂಭವಿಸು
अन्य भाषाओं में अनुवाद :
यथार्थ सिद्ध होना।
ज्योतिषी की बताई हुई बात मेरे जीवन में चरितार्थ हुई।Come to pass.
What is happening?.अर्थ : ರೂಪವನ್ನು ನೀಡುವುದು
उदाहरण :
ಮಂದಿರ ಸಿದ್ಧವಾಗಿದೆ.
पर्यायवाची : ತಯಾರಿ ಮಾಡು, ಸಿದ್ಧವಾಗು
अन्य भाषाओं में अनुवाद :
अर्थ : ಪ್ರಯೋಗ ಮತ್ತು ವ್ಯವಹಾರದ ದೃಷ್ಟಿಯಿಂದ ಮಾಡುವ ಕ್ರಿಯೆಯ ಅಕರ್ಮಕ ರೂಪದ ಕೆಲಸವನ್ನು ನೀಡುವುಂತಹ ತುಂಬಾ ಪ್ರಚಲಿತ ಮತ್ತು ಪ್ರಸಿದ್ಧವಾದ ಕ್ರಿಯೆ
उदाहरण :
ಯಾವುದಾದರೂ ಕೆಲಸವನ್ನು ಮಾಡುವುದರಿಂದ ಈ ಕೆಲಸ ಆಗುತ್ತದೆ.
अन्य भाषाओं में अनुवाद :
प्रयोग और व्यवहार की दृष्टि से करना क्रिया के अकर्मक रूप का काम देने वाली एक बहुत प्रचलित और प्रसिद्ध क्रिया।
किसी भी काम को करने से वह काम होता है।Happen, occur, take place.
I lost my wallet; this was during the visit to my parents' house.अर्थ : ಸಂಬಂಧ ಅಥವಾ ಬಾಂಧವ್ಯದಲ್ಲಿ ಏನಾದರೂ ಆಗುವುದು
उदाहरण :
ಮನೋಜ್ ಅವರು ಸಂಬಂಧದಲ್ಲಿ ನನಗೆ ಚಿಕ್ಕಪ್ಪ ಆಗುತ್ತಾರೆ.
अन्य भाषाओं में अनुवाद :
अर्थ : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ
उदाहरण :
ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.
अन्य भाषाओं में अनुवाद :
अर्थ : ಯಾವುದೋ ಒಂದರ ಬಗೆಗೆ ಅನುಭವವಾಗುವ ಪ್ರಕ್ರಿಯೆ
उदाहरण :
ನನಗೆ ತುಂಬಾ ಚಳಿಯಾಗುತ್ತಿದೆ.
अन्य भाषाओं में अनुवाद :
अर्थ : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ
उदाहरण :
ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.
पर्यायवाची : ತರು
अन्य भाषाओं में अनुवाद :
अर्थ : ಬಟ್ಟೆ, ಒಡವೆ ಮೊದಲಾದವುಗಳನ್ನು ಶರೀರಕ್ಕೆ ಸರಿಯಾಗಿ ಕೂರುವುದು
उदाहरण :
ಇಷ್ಟು ಚಿಕ್ಕದಾದ ಬಟ್ಟೆ ನನಗೆ ಆಗುವುದಿಲ್ಲ.
पर्यायवाची : ಸರಿಯಾಗು
अन्य भाषाओं में अनुवाद :
अर्थ : ಘಟನೆಯ ರೂಪದಲ್ಲಿ ಆಗುವುದು
उदाहरण :
ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.
पर्यायवाची : ಆದ, ಸಂಭವಿಸಿದ, ಸಂಭವಿಸು
अन्य भाषाओं में अनुवाद :
Come to pass.
What is happening?.