अर्थ : ಹಿಂದೂ ಧರ್ಮ ಸಂಸ್ಕಾರದಲ್ಲಿ ಮಗುವಿಕೆ ಕಿವಿಯನ್ನು ಚುಚ್ಚಲಾಗುತ್ತದೆ
उदाहरण :
ಕಿವಿಚುಚ್ಚುವ ಸಂಸ್ಕಾರದ ನಂತರ ಅವರು ತಮ್ಮ ಮಗುವಿನ ಕಿವಿಗೆ ಚಿನ್ನದ ಓಲೆಯನ್ನು ಹಾಕಿದರು.
पर्यायवाची : ಕರ್ಣವೇಧ, ಕಿವಿಚುಚ್ಚುವ-ಸಂಸ್ಕಾರ, ಕಿವಿಚುಚ್ಚುವಸಂಸ್ಕಾರ
अन्य भाषाओं में अनुवाद :
हिन्दू धर्म में वह संस्कार जिसमें बच्चों के कान छेदे जाते हैं।
कनछेदन संस्कार के बाद उसने अपने बच्चे के कानों में सोने के कुंडल पहनाए।