पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಜಲತರ್ಪಣ शब्द का अर्थ तथा उदाहरण पर्यायवाची एवम् विलोम शब्दों के साथ।

ಜಲತರ್ಪಣ   ನಾಮಪದ

अर्थ : ಹಿಂದು ಧರ್ಮದಲ್ಲಿ ದೇವರಿಗೆ, ಋಷಿಗಳಿಗೆ ಮತ್ತು ಪಿತೃಗಳಿಗೆ ತೃಪ್ತಿ ಮಾಡುವ ಸಲುವಾಗಿ ಅವರ ಹೆಸರಿನಲ್ಲಿ ನೀರನ್ನು ತೆಗೆದುಕೊಂಡು ಕೆಳಗೆ ಬಿಡುತ್ತಾರೆ

उदाहरण : ಸ್ನಾನ ಮಾಡಿದ ನಂತರ ಹಲವಾರು ಜನರು ಸೂರ್ಯನಿಗೆ ತರ್ಪಣವನ್ನು ಬಿಡುತ್ತಾರೆ.

पर्यायवाची : ತರ್ಪಣ


अन्य भाषाओं में अनुवाद :

हिंदू कर्मकांड का वह कृत्य जिसमें देवों, ऋषियों और पितरों को तृप्त करने के लिए उनके नाम से जल दिया जाता है।

स्नान करने के बाद कई लोग सूर्य को तर्पण करते हैं।
अरघ, अर्घ, अर्घ्य, उदककार्य, उदकक्रिया, उदकदान, जलतर्पण, जलदान, तर्पण, तोयकम

The act of pouring a liquid offering (especially wine) as a religious ceremony.

libation

अर्थ : ಮೃತರನ್ನು ಮನಸ್ಸಿಲ್ಲಿ ಇಟ್ಟುಕೊಂಡು ಬೊಗಸೆಯಷ್ಟು ನೀರನ್ನು ತೆಗೆದುಕೊಂಡು ಕೆಳಗೆ ಬಿಡುವ ಕ್ರಿಯೆ

उदाहरण : ಕೆಲವರು ಸತ್ತವರಿಗೆ ಜಲತರ್ಪಣ ಬಿಡುತ್ತಿದ್ದರು.


अन्य भाषाओं में अनुवाद :

अंजलि में जल लेकर मृतक के उद्देश्य से देने की क्रिया।

कुछ लोग मृतक को जलांजलि दे रहे हैं।
जलांजलि

The prescribed procedure for conducting religious ceremonies.

ritual

चौपाल