अर्थ : ಜನ-ಸಾಧಾರಣರ ಹಿತಕ್ಕಾಗಿ ವಿಧಾನವಿಚಾರ, ಆಚರಣೆಗಳನ್ನು ಹೇಳುವಂತಹ ಧಾರ್ಮಿಕವಾದ ಗ್ರಂಥ
उदाहरण :
ನನ್ನ ತಾಯಿ ವಿಶ್ರಾಂತಿಯ ಸಮಯದಲ್ಲಿ ಶಾಸ್ತ್ರಧರ್ಮಶಾಸ್ತ್ರವನ್ನು ಅಧ್ಯಾಯನ ಮಾಡುತ್ತಾರೆ.
पर्यायवाची : ತತ್ವ, ಧರ್ಮಶಾಸ್ತ್ರ, ಶಾಸ್ತ್ರ
अन्य भाषाओं में अनुवाद :
जन-साधारण के हित के लिए विधान बतलाने वाले धार्मिक ग्रंथ।
मेरी माँ खाली समय में शास्त्रों का अध्ययन करती है।अर्थ : ಯಾವುದೇ ಮಾತು ಇತ್ಯಾದಿಗಳನ್ನು ಚೆನ್ನಾಗಿ ತಿಳಿಸುವ ಶಕ್ತಿ ಅಥವಾ ಅದರ ಬಗ್ಗೆ ಚೆನ್ನಾಗಿ ತಿಳಿದಿರುವುದು
उदाहरण :
ಈ ವಿಷಯದಲ್ಲಿ ಅವರ ತಿಳುವಳಿಕೆ ತುಂಬಾ ಚೆನ್ನಾಗಿ ಇದೆ.
पर्यायवाची : ತಿಳುವಳಿಕೆ
अन्य भाषाओं में अनुवाद :
अर्थ : ಜ್ಞಾನವಿರುವಿಕೆಯನ್ನು ಸೂಚಿಸುವುದು
उदाहरण :
ಅವರು ನನಗೆ ವಿದ್ಯೆ ನೀಡಿದ ಗುರುಗಳು.
पर्यायवाची : ಓದು, ತಿಳುವಳಿಕೆ, ಪಾಂಡಿತ್ಯ, ವಿದ್ಯೆ
अन्य भाषाओं में अनुवाद :
Profound scholarly knowledge.
encyclopaedism, encyclopedism, eruditeness, erudition, learnedness, learning, scholarshipअर्थ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
उदाहरण :
ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
पर्यायवाची : ಅರಿವು, ಎಚ್ಚರ, ಚೈತನ್ಯ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ
अन्य भाषाओं में अनुवाद :
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
चेतना ही जीवन का लक्षण है।An alert cognitive state in which you are aware of yourself and your situation.
He lost consciousness.अर्थ : ಯಾವುದೇ ವಸ್ತು ವಿಷಯದ ಬಗ್ಗೆ ಇರುವ ಹೆಚ್ಚಿನ ತಿಳುವಳಿಕೆ
उदाहरण :
ಕಾವ್ಯಮೀಮಾಂಸೆಯ ಜ್ಞಾನ ಹಳಗನ್ನಡ ಸಾಹಿತ್ಯದಲ್ಲಿ ಅಪಾರವಾಗಿದೆ.
अन्य भाषाओं में अनुवाद :
अर्थ : ಮೋಕ್ಷದ ಪ್ರಾಪ್ತಿ ಅಥವಾ ಪರಮ-ಪುರುಷಾರ್ಥವನ್ನು ಸಿದ್ಧಿಮಾಡಿಕೊಳ್ಳುವ ಜ್ಞಾನ
उदाहरण :
ವಿದ್ಯೆಯ ಅಭಾವದಿಂದ ಜನರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.
पर्यायवाची : ಪಾಂಡಿತ್ಯ, ಬುದ್ಧಿ, ವಿದ್ಯೆ
अन्य भाषाओं में अनुवाद :
मोक्ष की प्राप्ति या परम-पुरुषार्थ की सिद्धि करने वाला ज्ञान।
विद्या के अभाव में जीव जन्म-मरण के फेरे में पड़ा रहता है।अर्थ : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ
उदाहरण :
ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.
पर्यायवाची : ಗುರ್ತು, ತಿಳಿವಳಿಕೆ, ಪರಿಚಯ, ಪೂರ್ವ ಸೂಚನೆ, ವಿಜ್ಞಾಪನೆ, ವಿನಂತಿ, ಸುದ್ಧಿ, ಸೂಚನೆ
अन्य भाषाओं में अनुवाद :
अर्थ : ತಿಳುವಳಿಕೆ ಮತ್ತು ಬುದ್ಧಿ
उदाहरण :
ಕೋಪಗೊಂಡಾಗ ನಾವು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.
पर्यायवाची : ಎಚ್ಚರ ಅರಿವು, ಗ್ರಹಿಕೆ, ತಿಳಿವು, ಪರಿವೆ, ಪ್ರಜ್ಞೆ, ಬುದ್ಧಿ
अन्य भाषाओं में अनुवाद :
Self-control in a crisis. Ability to say or do the right thing in an emergency.
presence of mind