अर्थ : ಯಾವುದೇ ವ್ಯಕ್ತಿ ಅಥವಾ ವಿಷಯ, ಸಂಗತಿಯನ್ನು ಅನುಸರಿಸಲಿಕ್ಕೆ ಒಂದು ಉದಾಹರಣೆಯಾಗಿರುವುದು
उदाहरण :
ವಿಜ್ಞಾನಿಗಳು ಪಕ್ಷಿಯನ್ನು ನಮೂನೆಯಾಗಿ ಇಟ್ಟುಕೊಂಡು ವಿಮಾನವನ್ನು ತಯಾರಿಸಿದರು.
पर्यायवाची : ಅತ್ಯುತ್ತಮ ಉದಾಹರಣೆ, ಮಾದರಿ
अन्य भाषाओं में अनुवाद :
A model considered worthy of imitation.
The American constitution has provided a pattern for many republics.अर्थ : ಯಾವುದೇ ಕಾರ್ಯ ಅಥವಾ ವಸ್ತು ಸಂಗತಿಯ ಪೂರ್ಣರೂಪದ ಮುಂಚಿನ ಆಕೃತಿ ಅಥವಾ ಆಕಾರ
उदाहरण :
ಈ ಕಟ್ಟಡದ ಒಂದು ನಮೂನೆ ತಯಾರಿಸಿ.
पर्यायवाची : ಪ್ರತಿರೂಪ
अन्य भाषाओं में अनुवाद :