पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಪರಾವಲಂಬಿ शब्द का अर्थ तथा उदाहरण पर्यायवाची एवम् विलोम शब्दों के साथ।

ಪರಾವಲಂಬಿ   ನಾಮಪದ

अर्थ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

उदाहरण : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

पर्यायवाची : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಆಶ್ರಿತ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾಶ್ರಯ


अन्य भाषाओं में अनुवाद :

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

अर्थ : ವಿಶೇಷ ಪ್ರಕಾರವಾದ ಕೆಲವು ವಸ್ಪತಿಗಳು ಬೇರೆ ವೃಕ್ಷಗಳವನ್ನು ಅವಲಂಬಿಸಿ ಮತ್ತು ಅದರ ಸ್ವತವನ್ನು ಹೀರಿಕೊಂಡು ಬೆಳೆಯುತ್ತವೆ

उदाहरण : ಚಪ್ಪರದ ಅವರೆಕಾಯಿಯು ಪರಾವಲಂಬಿಯಾದ ವನಸ್ಪತಿಯಾಗಿದೆ.

पर्यायवाची : ಪರಜೀವಿ, ಪರಜೀವಿ ವಸ್ಪತಿ, ಪರಜೀವಿ-ವನಸ್ಪತಿ, ಪರಾವಲಂಬಿ ವನಸ್ಪತಿ, ಪರಾವಲಂಬಿ-ವನಸ್ಪತಿ


अन्य भाषाओं में अनुवाद :

कुछ विशेष प्रकार की वनस्पतियाँ जो दूसरे वृक्षों पर रहकर और उनका रस चूसकर पलती हैं।

आकाशबेल एक प्रकार की परजीवी वनस्पति है।
परजीवी वनस्पति

ಪರಾವಲಂಬಿ   ಗುಣವಾಚಕ

अर्थ : ಬೇರೆಯವರು ನೀಡಿದನ್ನೆ ಸೇವಿಸುತ್ತಾ ಕಾಲವನ್ನು ತಳ್ಳುವವರು

उदाहरण : ಆಧುನಿಕ ಯುಗದಲ್ಲೂ ಸಹ ಪರಾವಲಂಬಿ ಜನರ ಸಂಖ್ಯೆಗೇನು ಕಡಿಮೆ ಇಲ್ಲ.

पर्यायवाची : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ


अन्य भाषाओं में अनुवाद :

दूसरे का दिया खाकर निर्वाह करने वाला।

आधुनिक युग में भी टुकड़तोड़ व्यक्तियों की कमी नहीं हैं।
टुकड़-तोड़, टुकड़तोड़

अर्थ : ಬೇರೆಯವರನ್ನು ಆಶ್ರಯಿಸಿರುವಂತಹ

उदाहरण : ಇಂದು ಜಗತ್ತಿನಲ್ಲಿ ಪರರ ಆಶ್ರಯ ಬಯಸುವ ಹಲವಾರು ಜನರು ಇದ್ದಾರೆ.

पर्यायवाची : ಪರರ ಆಶ್ರಯ, ಪರರ ಆಶ್ರಯದಲ್ಲಿರುವ, ಪರರ ಆಶ್ರಯದಲ್ಲಿರುವಂತ, ಪರರ ಆಶ್ರಯದಲ್ಲಿರುವಂತಹ, ಪರರ-ಆಶ್ರಯದಲ್ಲಿರುವ, ಪರರ-ಆಶ್ರಯದಲ್ಲಿರುವಂತ, ಪರರ-ಆಶ್ರಯದಲ್ಲಿರುವಂತಹ, ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ


अन्य भाषाओं में अनुवाद :

बिलकुल परतंत्र।

अध्यधीन व्यक्ति का मानसिक विकास अवरुद्ध हो जाता है।
अध्यधीन

Being under the power or sovereignty of another or others.

Subject peoples.
A dependent prince.
dependent, subject

अर्थ : ಯಾವುದು ಇನ್ನೊಂದು ಜೀವವನ್ನು ಆಸರೆಯಾಗಿ ಹೊಂದಿರುತ್ತದೆಯೋ ಅಥವಾ ತನ್ನ ಆಹಾರವನ್ನು ಅದರಿಂದ ಪಡೆದುಕೊಳ್ಳುತ್ತದೆಯೋ

उदाहरण : ಬೇರಿಲ್ಲದ ಗಿಡ ಪರಾವಲಂಬಿಯಾಗಿದೆ.

पर्यायवाची : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ


अन्य भाषाओं में अनुवाद :

जो दूसरे जीव के सहारे रहते या उनसे अपना भोजन प्राप्त करते हों।

अमरबेल एक परजीवी पौधा है।
परजीवी, परपोषी

अर्थ : ಬೇರೆಯವರ ಮೇಲೆ ಅವಲಂಭಿಸಿ ನಿಂತಿರುವ

उदाहरण : ಪರಾವಲಂಬಿ ಬಳ್ಳಿಗಳಲ್ಲಿ ಹಲವಾರು ಬಣ್ಣದ ಹೂ ಅರಳಿದೆ.

पर्यायवाची : ಪರಾವಲಂಬಿಯಾದ, ಪರಾವಲಂಬಿಯಾದಂತ, ಪರಾವಲಂಬಿಯಾದಂತಹ


अन्य भाषाओं में अनुवाद :

दूसरे के आधार पर स्थित।

अन्यासक्त बेलों में बहुरंगी फूल खिले हैं।
अन्यासक्त

अर्थ : ಇನ್ನೊಬ್ಬರನ್ನು ಅವಲಂಬಿಸಿ ಬದುಕುವಿಕೆ ಅಥವಾ ತನ್ನ ಬದುಕಿಗೆ ಇನ್ನೊಬ್ಬರ ಆಶ್ರಯವಿರುವಿಕೆ

उदाहरण : ಪರಾವಲಂಬಿ ಜೀವನ ನನಗೆ ಸಾಕಾಗಿ ಹೋಗಿದೆ.

पर्यायवाची : ಆಶ್ರಿತ


अन्य भाषाओं में अनुवाद :

जो दूसरों पर अवलंबित हो।

परावलंबी जीवन नहीं बिताना चाहिए।
अनुजीवी, आश्रित, परावलंबित, परावलंबी, परावलम्बित, परावलम्बी, पराश्रयी, पराश्रित

चौपाल