अर्थ : ಮುರ್ಯಾದೆಯನ್ನು ಪಡೆಯುವ ಸ್ಥಿತಿ ಅಥವಾ ಭಾವ
उदाहरण :
ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಅಥವಾ ಗೌರವದಿಂದ ನೋಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.
पर्यायवाची : ಗೌರವ, ಮನ್ನಣೆ, ಮರ್ಯಾದೆ, ಮಾನ-ಸಮ್ಮಾನ, ವಿಶೇಷವಾದ ಗೌರವ, ಸಮ್ಮಾನ
अन्य भाषाओं में अनुवाद :
प्रतिष्ठित होने की अवस्था या भाव।
उसकी समाज में बड़ी प्रतिष्ठा है।A high standing achieved through success or influence or wealth etc..
He wanted to achieve power and prestige.अर्थ : ಯೋಗ್ಯತೆಗೆ ಅನುಗುಣವಾಗಿ ನೌಕರನ ಅಥವಾ ಕಾರ್ಯಕರ್ತನ ನಿಯಮಿತವಾದ ಸ್ಥಾನ
उदाहरण :
ತಾವು ಈ ಸಂಸ್ಥೆಯಲ್ಲಿ ಯಾವ ಸ್ಥಾನದಲ್ಲೀದ್ದೀರಿ?
अन्य भाषाओं में अनुवाद :
अर्थ : ಉನ್ನತ್ತಿ ಅಥವಾ ಗೆಲುವಿನ ಮಾರ್ಗದಲ್ಲಿ ಬರುವ ಹಲವಾರು ಪರಿಸ್ಥತಿಯಿಂದ ಒಂದು ಕಡೆ ನಿಲ್ಲುವುದು
उदाहरण :
ಭಾರತೀಯ ಟೆನ್ನಸ್ ಆಟಗಾರರಾದ ಸೋಮದೇವ್ ದೇವರ್ಮನ್ ಅವರು 68ನೇ ಸ್ಥಾನದಲ್ಲಿ ಇದ್ದಾರೆ.
अन्य भाषाओं में अनुवाद :
अर्थ : ಯಾರೋ ಒಬ್ಬರ ಪದವಿ ಅಥವಾ ಅವರ ಕೆಲಸ ಮಾಡುವ ಕ್ರಿಯೆ ಅಥವಾ ಭಾವನೆ ಅಥವಾ ಬದಲಾಯಿಸುವ ಕ್ರಿಯೆ ಅಥವಾ ಭಾವನೆ
उदाहरण :
ಮಧು ಅವರ ಸ್ಥಾನದಲ್ಲಿ ಸುಸ್ಮಾ ಎಂಬುವರನ್ನು ನೇಮಿಸಿಕೊಳ್ಳಲಾಯಿತು.
पर्यायवाची : ಜಾಗ
अन्य भाषाओं में अनुवाद :
अर्थ : ಯಾವುದೋ ವಿಶೇಷ ಅರ್ಥ ಕೊಡುವ ಶಬ್ದ ಅಥವಾ ಶಬ್ದಗಳ ಸಮೂಹ
उदाहरण :
ನನ್ನ ತಂದೆ ಬಹು ದೊಡ್ಡ ಪದವಿಯಲ್ಲಿ ಇದ್ದು ಬಂದವರು.
पर्यायवाची : ಪದವಿ
अन्य भाषाओं में अनुवाद :
A group of words that form a constituent of a sentence and are considered as a single unit.
I concluded from his awkward constructions that he was a foreigner.