पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊಡೆ शब्द का अर्थ तथा उदाहरण पर्यायवाची एवम् विलोम शब्दों के साथ।

ಹೊಡೆ   ನಾಮಪದ

अर्थ : ಹೊಡೆಯುವ ಕ್ರಿಯೆ ಅಥವಾ ಭಾವ

उदाहरण : ಯಾರನ್ನಾದರೂ ಹೊಡೆಯವುದಕ್ಕೂ ಎದೆಗುಂಡಿಗೆ ಬೇಕು.

पर्यायवाची : ಏಟು, ಕೊಲ್ಲು, ಕೊಲ್ಲುವಿಕೆ, ಪೆಟ್ಟು, ಬಡಿ, ವಧೆ


अन्य भाषाओं में अनुवाद :

मारने या प्रहार करने की क्रिया या भाव।

किसी को मारने के लिए हिम्मत चाहिए।
प्रहरण, मारण, मारन, मारना

The act of contacting one thing with another.

Repeated hitting raised a large bruise.
After three misses she finally got a hit.
hit, hitting, striking

अर्थ : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

उदाहरण : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

पर्यायवाची : ಜಡಿ, ತುಳಿ, ಬಡಿ, ಬಡೆ


अन्य भाषाओं में अनुवाद :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ಹೊಡೆ   ಕ್ರಿಯಾಪದ

अर्थ : ಸರಪಳಿ ಅಥವಾ ಗಟ್ಟಿಯಾದ ವಸ್ತುಗಳು ಮೇಲೆ ಬಿದ್ದಾಗ ಹೊಡಿದು ಹೋಗುವ ಪ್ರಕ್ರಿಯೆ

उदाहरण : ಮಡಿಕೆ ಹೋಡೆದು ಹೋಯಿತು.

पर्यायवाची : ಬಿರುಕು ಬಿಡು, ಭಗ್ನವಾಗು


अन्य भाषाओं में अनुवाद :

कड़ी या ठोस वस्तु के आघात से सतह का थोड़ा टूटना।

बालटी फूट गई है।
दरार पड़ना, फूटना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out

अर्थ : ಆಟ, ಸ್ಪರ್ಧೆ ಮುಂತಾದವುಗಳಲ್ಲಿ ಅಂಕ ಅಥವಾ ಯಾವುದೋ ಲಕ್ಷ್ಯವನ್ನು ದೊರಕಿಸಿಕೊಳ್ಳುವ ಪ್ರಕ್ರಿಯೆ

उदाहरण : ನಾವು ಎರಡು ಗೋಲ್ ಹೊಡೆದೆವು.


अन्य भाषाओं में अनुवाद :

खेल आदि में अंक या कोई लक्ष्य प्राप्त करना।

हमने दो गोल बनाए।
इस प्रतियोगिता में हमने ग्यारह अंक बनाए हैं।
बनाना

Achieve a point or goal.

Nicklaus had a 70.
The Brazilian team got 4 goals.
She made 29 points that day.
get, have, make

अर्थ : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಹೊಡೆದು ಹೋಗುವ ಪ್ರಕ್ರಿಯೆ

उदाहरण : ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಅವನ ಮನೆ ಮುರಿದು ಬಿದ್ದಿತು.

पर्यायवाची : ಮುರಿ, ಮುರಿದು ಬೀಳು, ಮುರಿದು-ಬೀಳು, ಹೊಡೆದು ಬಿಡು, ಹೊಡೆದು ಬೀಳು, ಹೊಡೆದು ಹೋಗು


अन्य भाषाओं में अनुवाद :

संयुक्त या मेल-मिलाप की दशा में न रहना।

बहू के आते ही उनका घर फूट गया।
फूटना

भर जाने के कारण आवरण फाड़कर निकलना।

फोड़ा फूट चुका है, अब यह जल्दी भर जाएगा।
फूटना

Appear suddenly.

Spring popped up everywhere in the valley.
burst out, pop out

अर्थ : ಸರಿಯಾದ ಜಾಗಕ್ಕೆ ಗುರಿಯನ್ನು ಇಟ್ಟು ಹೊಡೆಯುವ ಪ್ರಕ್ರಿಯೆ

उदाहरण : ಅರ್ಜುನ ಬಿಟ್ಟ ಬಾಣವು ನೇರವಾಗಿ ಮೀನಿನ ಕಣ್ಣಿಗೆ ಹೋಗಿ ಹೊಡೆಯಿತು.


अन्य भाषाओं में अनुवाद :

ठीक जगह पर जाकर लगना।

अर्जुन के तीर का निशाना सीधे मछली की आँख पर सधा।
सधना

अर्थ : ಇಡೀ ಕೈಯಿಂದ ನೋವು ಮಾಡುವುದು ಅಥವ ಹೊಡಿಯುವ ಪ್ರಕ್ರಿಯೆ

उदाहरण : ಮಗು ತುಂಬಾ ಹಠ ಮಾಡುತ್ತಿದ್ದರಿಂದ ಅಮ್ಮ ಮೊಗುವಿಗೆ ಏಟು ಕೊಟ್ಟಳು.

पर्यायवाची : ಏಟು ಕೊಡು, ಕಪ್ಪಾಳ ಮೋಕ್ಷ ಮಾಡು


अन्य भाषाओं में अनुवाद :

पूरी हथेली से आघात करना या मारना।

बच्चे के बहुत ज़िद करने पर माँ ने उसे थप्पड़ मारा।
चपत लगाना, चाँटा मारना, चांटा मारना, झापड़ लगाना, तमाचा मारना, थप्पड़ मारना, थप्पड़ रसीद करना, हाथ उठाना, हाथ चलाना, हाथ छोड़ना

Hit with something flat, like a paddle or the open hand.

The impatient teacher slapped the student.
A gunshot slapped him on the forehead.
slap

अर्थ : ಚರ್ಮ ಹಾಕಿ ಸುತ್ತಿ ಮಾಡಿದ ವಾದ್ಯವನ್ನು ಕೋಲು ಮುಂತಾದವುಗಳಿಂದ ಬಡಿಯುವ ಪ್ರಕ್ರಿಯೆ

उदाहरण : ರಮೇಶ ತಮಟೆಯನ್ನು ಹೊಡೆಯುತ್ತಿದ್ದಾನೆ.


अन्य भाषाओं में अनुवाद :

किसी चमड़ा मढ़े बाजे को लकड़ी आदि से बजाना।

मदारी डुग्गी को डुगडुगा रहा है।
डुगडुगाना

Play a percussion instrument.

drum

अर्थ : ಯಾವುದಾದರು ವಸ್ತುವನ್ನು ಉಪಯೋಗಿಸಿ ಕೆಡಹುದು ಅಥವಾ ಹೊಡೆಯವ ಪ್ರಕ್ರಿಯೆ (ವಿಶೇಷವಾಗಿ ಆಟದಲ್ಲಿ)

उदाहरण : ಚದುರಂಗ ಆಡುವವನು ಒಂದು ಸೈನಿಕನಿಂದ ಪ್ರತಿಸ್ಪರ್ಧಿಯ ಮಂತ್ರಿಯನ್ನು ಹೊಡೆದರು.

पर्यायवाची : ಕೆಡಹು


अन्य भाषाओं में अनुवाद :

गंजीफे, ताश, शतरंज आदि खेलों में विपक्षी के पत्ते, गोटी आदि जीतना।

शतरंजी ने एक प्यादे से प्रतिद्वंदी के वजीर को मारा।
मारना

अर्थ : ಅಸ್ತ್ರ-ಶಸ್ತ್ರ ಮೊದಲಾದವುಗಳನ್ನು ಬಿಡುವ ಅಥವಾ ಹೊಡೆಯುವ ಪ್ರಕ್ರಿಯೆ

उदाहरण : ರಾಮನು ರಾಣನ ಮೇಲೆ ಅಮೋಘ ಅಸ್ತ್ರವನ್ನು ಹೊಡೆದನು.

पर्यायवाची : ಬಿಡು


अन्य भाषाओं में अनुवाद :

अस्त्र-शस्त्र आदि व्यवहार में लाना।

राम ने रावण पर अमोघ शस्त्र चलाया।
चलाना

अर्थ : ಪೂರ್ಣಗೊಳಿಸುವುದು ಅಥವಾ ಮಾಡುವುದು

उदाहरण : ಇಂದು ಸಚ್ಚಿನ್ ಶತಕವನ್ನು ಹೊಡೆದನು.


अन्य भाषाओं में अनुवाद :

पूरा करना या बनाना।

आज सचिन ने शतक जड़ा।
जड़ना, ठोंकना, ठोकना, लगाना

अर्थ : ಢಿಕ್ಕಿ ಹೊಡೆ

उदाहरण : ಅತಿ ವೇಗದಿಂದ ಬರುತ್ತಿದ್ದ ಬಸ್ಸು ಒಬ್ಬ ವ್ಯಕ್ತಿಗೆ ಗುದ್ದಿತು.

पर्यायवाची : ಗುದ್ದು, ಬಡೆ


अन्य भाषाओं में अनुवाद :

धक्का मारना।

तेज गति से आ रही बस ने एक व्यक्ति को ठोक दिया।
ठोंकना, ठोकना

Beat with or as if with a hammer.

Hammer the metal flat.
hammer

अर्थ : ಯಾವುದಾದರೂ ವಸ್ತುವಿನ ಮೇಲೆ ಇರುವ ಧೂಳು ಅಥವಾ ಕೊಳೆ ತೆಗೆಯುವುದು

उदाहरण : ಅವಳು ದಿನನಿತ್ಯ ಮನೆಯ ದೂಳು ತೆಗೆಯುತ್ತಾಳೆ.ಅವನು ಬಟ್ಟೆಗಳ ಮೇಲಿರುವ ಧೂಳನ್ನು ಹೊಡೆಯುತ್ತಿದ್ದಾನೆ.

पर्यायवाची : ತೆಗೆ


अन्य भाषाओं में अनुवाद :

किसी चीज पर पड़ी या लगी हुई कोई दूसरी चीज को हटाना।

वह हरदिन पूरे घर को झाड़ती है।
उसने कपड़े पर लगी धूल को झाड़ा।
झाड़ना

Remove with or as if with a brush.

Brush away the crumbs.
Brush the dust from the jacket.
Brush aside the objections.
brush

अर्थ : ಗಾಡಿ, ರಥ ಮೊದಲಾದವುಗಳನ್ನು ಓಡಿಸುವುದು

उदाहरण : ಗೊಬ್ಬರವನ್ನು ಹಾಕುತ್ತಿದ್ದ ಹಾಗೆಯೇ ಗಾಡಿ ನಡೆಸುವವನು ಎತ್ತುಗಳನ್ನು ಓಡಿಸಿದನು.

पर्यायवाची : ಓಡಿಸು


अन्य भाषाओं में अनुवाद :

गाड़ी,रथ आदि चलाना।

खाद लदते ही गाड़ीवान ने बैलों को हाँका।
हाँकना

Operate or control a vehicle.

Drive a car or bus.
Can you drive this four-wheel truck?.
drive

अर्थ : ಏಟನ್ನು ಕೊಟ್ಟು ಭೇದಿಸುವ ಅಥವಾ ನುಗ್ಗುವ ಪ್ರಕ್ರಿಯೆ

उदाहरण : ತುಂಬಾ ಕಷ್ಟಪಟ್ಟು ಗೋಡೆಗೆ ಮೊಳೆಯನ್ನು ಹೊಡೆಯಲಾಯಿತು.

पर्यायवाची : ಬಡಿ, ಭೇದಿಸು


अन्य भाषाओं में अनुवाद :

आघात पाकर धँसना।

बहुत मुश्किल से दीवार में कील ठुकी।
ठुकना

अर्थ : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ

उदाहरण : ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.

पर्यायवाची : ಏಟು ಕೊಡು, ಪೆಟ್ಟು ಕೊಡು, ಬಿಡಿ


अन्य भाषाओं में अनुवाद :

कसकर मारना।

उसने मोहन को एक हाथ जड़ दिया।
जड़ना

अर्थ : ಯಾವುದೋ ಒಂದು ನಿಂತಿರುವ ವಸ್ತುವನ್ನು ಇನ್ನೊಂದು ವಸ್ತುವಿನ ಜೊತೆ ಸೇರಿಸುವ ಅಥವಾ ಅದನ್ನು ಉಜ್ಜಿ ಹೊಳೆಯುವಂತೆ ಅಥವಾ ಸಣ್ಣದಾಗಿ ಆಗುವ ಹಾಗೆ ಮಾಡುವ ಪ್ರಕ್ರಿಯೆ

उदाहरण : ತಬಲದ ಮೇಲೆ ಪೌಡರ್ ನನ್ನು ಹಾಕಿ ಅದನ್ನು ದುಂಡಾದ ಕಲ್ಲಿನಿಂದ ಹೊಡೆಯುತ್ತಾರೆ


अन्य भाषाओं में अनुवाद :

किसी कड़ी वस्तु को किसी दूसरी वस्तु पर इस प्रकार मलना या रगड़ना कि वह चमकीली या चिकनी हो जाय।

तबले पर पूरी डालकर उसे गोल पत्थर से घोटते है।
घोंटना, घोटना

अर्थ : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

उदाहरण : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

पर्यायवाची : ಜಡಿ, ತುಳಿ, ಬಡಿ, ಬಡೆ


अन्य भाषाओं में अनुवाद :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

अर्थ : ವಾದ್ಯಗಳನ್ನು ಬಾರಿಸಿದಾಗ ಅದರಿಂದ ಹೊರಬರುವ ಧ್ವನಿ

उदाहरण : ದೇವಾಲಯದಲ್ಲಿ ಘಂಟೆ ಹೊಡೆಯುತ್ತಿದ್ದಾರೆ.

पर्यायवाची : ಧ್ವನಿಮಾಡು, ಬಾರಿಸು, ಮೊಳಗು


अन्य भाषाओं में अनुवाद :

आघात लगने से या ऐसे ही शब्द होना।

मंदिर में घंटा बज रहा है।
नादना, बजना

Sound loudly and sonorously.

The bells rang.
peal, ring

अर्थ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

उदाहरण : ಅವನು ಬೆತ್ತದಿಂದ ಹೊಡೆದನು.

पर्यायवाची : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ


अन्य भाषाओं में अनुवाद :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

अर्थ : ಒಳಕ್ಕೆ ಹೋಗುವುದಕ್ಕಾಗಿ ಹೊರಗಿನಿಂದ ಜೋರಾಗಿ ಹೊಡೆಯುವ ಕ್ರಿಯೆ

उदाहरण : ರಾಮನು ಮೂರ್ತಿಯನ್ನು ಹಾಕುವುದಕ್ಕಾಗಿ ಗೋಡೆಗೆ ಮೊಳೆಯನ್ನು ಹೊಡೆಯುತ್ತಿದ್ದಾನೆ.


अन्य भाषाओं में अनुवाद :

अंदर धँसाने के लिए जोर से ऊपर चोट लगाना।

राम मूर्ति लगाने के लिए दीवार में कील ठोंक रहा है।
जड़ना, ठेंसना, ठेसना, ठोंकना, ठोकना

Beat with or as if with a hammer.

Hammer the metal flat.
hammer

चौपाल