ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ 9 ಪದದ ಅರ್ಥ ಮತ್ತು ಉದಾಹರಣೆಗಳು.

9   ನಾಮಪದ

ಅರ್ಥ : ಎಂಟಕ್ಕೆ ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ

ಉದಾಹರಣೆ : ಐದು ಮತ್ತು ನಾಲ್ಕನ್ನು ಕೂಡಿದಾಗ ಒಂಭತ್ತಾಗುವುದು.

ಸಮಾನಾರ್ಥಕ : ಒಂಭತ್ತು, ನವ


ಇತರ ಭಾಷೆಗಳಿಗೆ ಅನುವಾದ :

आठ और एक के योग से प्राप्त संख्या।

पाँच और चार नौ होता है।
9, IX, नव, नौ,

The cardinal number that is the sum of eight and one.

9, ennead, ix, nina from carolina, nine, niner

9   ಗುಣವಾಚಕ

ಅರ್ಥ : ಎಂಟು ಮತ್ತು ಒಂದು

ಉದಾಹರಣೆ : ಈ ಲೇಖನಿಯ ಬೆಲೆ ಒಬ್ಬತ್ತು ರೂಪಾಯಿ.

ಸಮಾನಾರ್ಥಕ : IX, ಒಬ್ಬತ್ತು

ಅರ್ಥ : ಎಣೆಕೆ ಮುಂತಾದವುಗಳಲ್ಲಿ ಒಬ್ಬತ್ತರ ಸ್ಥಾನದಲ್ಲಿ ಬರುವ

ಉದಾಹರಣೆ : ಅವನು ಒಬ್ಬತ್ತೆಯೆ ಪಾಠ ಓದಿಕೊಳ್ಳುತ್ತಾನೆ.

ಸಮಾನಾರ್ಥಕ : 9ನೇ, ಒಬ್ಬತು, ಒಬ್ಬತ್ತನೇ, ನವ


ಇತರ ಭಾಷೆಗಳಿಗೆ ಅನುವಾದ :

गिनती आदि में नौ के स्थान पर आने वाला।

वह नौवाँ पाठ याद कर रहा है।
9वाँ, नवम, नवाँ, नौवाँ, ९वाँ

Coming next after the eighth and just before the tenth in position.

9th, ninth

चौपाल