ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಗಳ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಗಳ   ನಾಮಪದ

ಅರ್ಥ : ನಾಲ್ಕು ಕಡೆಯಿಂದ ತೆರೆದಿದ್ದ ಸ್ಥಳದಲ್ಲಿ ಬಹಳಷ್ಟು ಜನರು ಬಂದು ಕುಳಿತುಕೊಳ್ಳುತ್ತಾರೆ

ಉದಾಹರಣೆ : ಹಳ್ಳಿಯ ಪಡಸಾಲೆಯಲ್ಲಿ ಪಂಚಾಯತಿ ಮಾಡಲು ಜನರೆಲ್ಲರು ಒಟ್ಟಾಗಿ ಬರುತ್ತಾರೆ.

ಸಮಾನಾರ್ಥಕ : ಪಡಸಾಲೆ


ಇತರ ಭಾಷೆಗಳಿಗೆ ಅನುವಾದ :

चारों ओर से खुली हुई जगह जहाँ बहुत से लोग बैठते हों।

गाँव के चौपाल पर लोग पंचायत करने के लिए इकट्ठे हुए हैं।
अथाई, चौपाल, बैठक

ಅರ್ಥ : ಮನೆಯ ಮಧ್ಯದ ತೆರೆದ ಭಾಗ

ಉದಾಹರಣೆ : ಮಕ್ಕಳು ಅಂಗಳದಲ್ಲಿ ಆಡುತ್ತಿದ್ದಾರೆ.

ಸಮಾನಾರ್ಥಕ : ಅಂಗಣ, ಚೌಕ, ಚೌಕಿ, ಪ್ರಾಂಗಣ


ಇತರ ಭಾಷೆಗಳಿಗೆ ಅನುವಾದ :

घर के बीच का खुला भाग।

बच्चे आँगन में खेल रहे हैं।
अँगनई, अँगना, अँगनाई, अँगनैया, अंगन, अंगनई, अंगना, अंगनाई, अंगनैया, अजिर, आँगन, आंगन, चौक, प्रांगण, सहन

चौपाल