ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಗೈ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಗೈ   ನಾಮಪದ

ಅರ್ಥ : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು

ಉದಾಹರಣೆ : ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.

ಸಮಾನಾರ್ಥಕ : ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ, ಹಿಡಿ


ಇತರ ಭಾಷೆಗಳಿಗೆ ಅನುವಾದ :

उतनी वस्तु जितनी मुट्ठी में आये।

उसने चावल में से तीन-चार मुट्ठी निकालकर भिखमंगे को दे दिया।
पण, मुट्ठी, मूठी

The quantity that can be held in the hand.

fistful, handful

ಅರ್ಥ : ಕೈನ ಮಣಿಕಟ್ಟಿನ ಮುಂದಿರುವ ಮೇಲಿನ ಅಗಲವಾದ ಭಾಗ ಅದರ ಮುಂದೆ ಬೆರಳುಗಳು ಇರುತ್ತವೆ

ಉದಾಹರಣೆ : ಅಂಗೈನಲ್ಲಿ ಅವರಿಗೆ ಗಾಯವಾದ ಕಾರಣ ಅವರು ಸರಿಯಾಗಿ ಕೆಲಸವನ್ನು ಮಾಡಲಾಗುತ್ತಿಲ್ಲ.

ಸಮಾನಾರ್ಥಕ : ಕರತಲ, ಕೈಯ ಒಳಭಾಗ


ಇತರ ಭಾಷೆಗಳಿಗೆ ಅನುವಾದ :

हाथ पर का कलाई के आगे का वह भीतरी चौड़ा हिस्सा जिसके आगे उँगलियाँ होती हैं।

हथेली में घाव होने के कारण वह ठीक से काम नहीं कर पा रहा है।
करतल, ताल, पीलु, प्रपाणि, हथेली

The inner surface of the hand from the wrist to the base of the fingers.

palm, thenar

ಅರ್ಥ : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ

ಉದಾಹರಣೆ : ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.

ಸಮಾನಾರ್ಥಕ : ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ


ಇತರ ಭಾಷೆಗಳಿಗೆ ಅನುವಾದ :

हाथ की उँगलियों को मोड़कर हथेली पर दबाने से बनने वाली मुद्रा या रूप।

बच्चे ने रुपये को अपनी मुट्ठी में बंद कर लिया।
मुट्ठी, मुश्त, मुष्टि, मुष्टिका, मूठी

A hand with the fingers clenched in the palm (as for hitting).

clenched fist, fist

ಅರ್ಥ : ಯಾವುದೋ ಒಂದನ್ನು ತೆಗೆದುಕೊಳ್ಳಲು ಅಥವಾ ಕುಡಿಯಲು ಕೈ ಹಿಡಿಯುವುದು

ಉದಾಹರಣೆ : ಅವಿನಾಶ ಅಂಗೈಯಲ್ಲಿ ನೀರನ್ನು ತುಂಬಿಕೊಂಡು ಕುಡಿಯುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

कुछ लेने अथवा पीने के लिए गहरी की हुई हथेली।

राहगीर चुल्लू में भरकर पानी पी रहा है।
चुल्लू

चौपाल