ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂತರಿಕ್ಷ ಪದದ ಅರ್ಥ ಮತ್ತು ಉದಾಹರಣೆಗಳು.

ಅಂತರಿಕ್ಷ   ನಾಮಪದ

ಅರ್ಥ : ಗ್ರಹ ನಕ್ಷತ್ರಗಳನ್ನೊಳಗೊಂಡ ಒಂದು ನೈಸರ್ಗಿಕವಾದ ವ್ಯವಸ್ಥೆ

ಉದಾಹರಣೆ : ಆಕಾಶ ಕಾಯಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ.

ಸಮಾನಾರ್ಥಕ : ಅಂಬರ, ಆಕಾಶ, ಗಗನ, ನಭೋಮಂಡಲ, ಬಾಂದಳ, ಬಾನು


ಇತರ ಭಾಷೆಗಳಿಗೆ ಅನುವಾದ :

पृथ्वी और दूसरे ग्रहों या नक्षत्रों के बीच का स्थान।

अंतरिक्ष के बारे में आज भी वैज्ञानिक अनुसंधान जारी है।
अंतरिक्ष, अंतरीक, अन्तरिक्ष, अन्तरीक, अर्णव

Any location outside the Earth's atmosphere.

The astronauts walked in outer space without a tether.
The first major milestone in space exploration was in 1957, when the USSR's Sputnik 1 orbited the Earth.
outer space, space

ಅರ್ಥ : ಶಬ್ಧ, ಗುಣಯಿಂದ ಯುಕ್ತವಾದ ಶೂನ್ಯ ಆಂತವಿಲ್ಲದ ಅವಕಾಶದಲ್ಲಿ ವಿಶ್ವದ ಎಲ್ಲಾ ಪದಾರ್ಥ (ಸೂರ್ಯ, ಚಂದ್ರ, ಗ್ರಹ, ಉಪಗ್ರಹ ಮೊದಲಾದ)ವನ್ನು ಪಂಚಮಹಾಭೂತಗಳಲ್ಲಿ ಒಂದು ತತ್ವ ಎಂದು ನಂಬಲಾಗುತ್ತದೆ

ಉದಾಹರಣೆ : ಪಂಚಮಹಾಭೂತಗಳಲ್ಲಿ ಆಕಾಶ ಮೊಟ್ಟಮೊದಲು.

ಸಮಾನಾರ್ಥಕ : ಅಂಬರ, ಆಕಾಶ, ಆಗಸ, ಗಗನ, ದಿಗಂತ, ಬಾನು, ಮುಗಿಲು


ಇತರ ಭಾಷೆಗಳಿಗೆ ಅನುವಾದ :

शब्द, गुण से युक्त वह शून्य अनंत अवकाश जिसमें विश्व के सभी पदार्थ (सूर्य, चंद्र, ग्रह, उपग्रह आदि) स्थित हैं और जो सब पदार्थों में व्याप्त है और जिसे पंचमहाभूतों में से एक तत्व माना जाता है।

पंचमहाभूतों में सबसे पहले आकाश की ही उत्पत्ति हुई थी।
आकाश, , गगन

ಅರ್ಥ : ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ

ಉದಾಹರಣೆ : ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ.

ಸಮಾನಾರ್ಥಕ : ಅಂಬರ, ಆಕಾಶ, ಆಗಸ, ಆಶರೀರ, ಕ್ಷಿತಿಜ, ಗಗನ, ತಾರಾಪಥ, ದಿಗಂತ, ನೀಲಾಂಗಣ, ನೀಲಾಗರ, ಬಹ್ಯಾಕಾಶ, ಬಾನು, ಮುಗಿಲು, ಯೋಮ, ವ್ಯೋಮ ಮಂಡಲ


ಇತರ ಭಾಷೆಗಳಿಗೆ ಅನುವಾದ :

The atmosphere and outer space as viewed from the earth.

sky

चौपाल