ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂದ ಪದದ ಅರ್ಥ ಮತ್ತು ಉದಾಹರಣೆಗಳು.

ಅಂದ   ನಾಮಪದ

ಅರ್ಥ : ನುಣುಪಾಗುವ ಅವಸ್ಥೆ

ಉದಾಹರಣೆ : ತಿಕ್ಕಿ, ಉಜ್ಜಿಯಾದ ನಂತರವು ಬಟ್ಟೆಯಲ್ಲಿನ ಎಣ್ಣೆಯ ಸ್ನಿಗ್ಧತೆ ಹೋಗಲಿಲ್ಲ.

ಸಮಾನಾರ್ಥಕ : ಜಾರಿಕೆ, ನುಣುಪ, ಬೆಡ, ಸೌಂದರ್ಯ, ಸ್ನಿಗ್ಧತೆ


ಇತರ ಭಾಷೆಗಳಿಗೆ ಅನುವಾದ :

चिकना होने की अवस्था।

माँजने के बाद भी बर्तन से तेल का चिकनापन नहीं गया।
चिकनाई, चिकनापन, चिकनाहट, स्निग्धता

ಅರ್ಥ : ಸುಂದರವಾಗಿರುವ

ಉದಾಹರಣೆ : ಕಾಶ್ಮೀರದ ಅಂದವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು.

ಸಮಾನಾರ್ಥಕ : ಚೆಂದ, ಮನೋಹರತೆ, ರಮ್ಯತೆ, ಸೊಗಸು, ಸೊಬಗು


ಇತರ ಭಾಷೆಗಳಿಗೆ ಅನುವಾದ :

The qualities that give pleasure to the senses.

beauty

चौपाल