ಅರ್ಥ : ನದೀ ತಟದ ಸುಂಕ ತೆಗೆದುಕೊಳ್ಳುವವ
ಉದಾಹರಣೆ :
ಕಾಶಿಯಲ್ಲಿ ಗಂಗಾನದಿಯ ತೀರದಲ್ಲಿ ಅಂಬಿಗನು ತೀರ್ಥಯಾತ್ರಿಗಳಿಗೆ ಪೂಜೆಯ ಪಾಠವನ್ನು ಹೇಳುತ್ತಿರುತ್ತಾನೆ.
ಸಮಾನಾರ್ಥಕ : ಗಂಗಾಪುತ್ರ, ನದೀ ತಟದ ಮೇಲಿನ ಬ್ರಾಹ್ಮಣ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಾವೆ ನಡೆಸುವ ಕೆಲಸವನ್ನು ಮಾಡುವವರು
ಉದಾಹರಣೆ :
ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.
ಸಮಾನಾರ್ಥಕ : ಜಾಲಗಾರ, ನಾವಾಡಿಗ, ಬೆಸ್ತರವ
ಇತರ ಭಾಷೆಗಳಿಗೆ ಅನುವಾದ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiಅರ್ಥ : ದೋಣಿ ನಡೆಸುವ ವ್ಯಕ್ತಿ
ಉದಾಹರಣೆ :
ಅಂಬಿಗ ವೇಗವಾಗಿ ದೋಣಿಯನ್ನು ನಡೆಸುಕೊಂಡು ಹೋಗುತ್ತಿದ್ದ
ಸಮಾನಾರ್ಥಕ : ದೋಣಿ ನಡೆಸುವವ, ನಾವಿಕ
ಇತರ ಭಾಷೆಗಳಿಗೆ ಅನುವಾದ :