ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಚಲ ಪದದ ಅರ್ಥ ಮತ್ತು ಉದಾಹರಣೆಗಳು.

ಅಚಲ   ನಾಮಪದ

ಅರ್ಥ : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ

ಉದಾಹರಣೆ : ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.

ಸಮಾನಾರ್ಥಕ : ಅಗ, ಗಟ್ಟ, ಗವಿ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶಿಖರ, ಶೃಂಗ, ಶೈಲ


ಇತರ ಭಾಷೆಗಳಿಗೆ ಅನುವಾದ :

A land mass that projects well above its surroundings. Higher than a hill.

mount, mountain

ಅರ್ಥ : ಚಂಚಲತೆ ಇಲ್ಲದೆ ಅಥವಾ ಸ್ಥಿರ ಅಥವಾ ಅಚಲವಾಗಿ ನಿಂತಿರುವ ಸ್ಥಿತಿ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಅವನು ತನ್ನ ದೃಢತೆಯನ್ನು ಕಾಪಾಡಿಕೊಂಡಿದ್ದಾನೆ.

ಸಮಾನಾರ್ಥಕ : ಅಚಲತೆ, ಅಲುಗಾಡದೆ, ಕದಲದೆ, ದೃಢತೆ, ಮಿಸುಕಾಡದೆ, ಸ್ಥಿರತೆ


ಇತರ ಭಾಷೆಗಳಿಗೆ ಅನುವಾದ :

कंपित न होने की अवस्था, क्रिया या भाव।

देखने पर कई वस्तुओं में अकंपन दिखता है पर उनके अंदर कंपन होता रहता है।
अकंपन, अकंपितता, अकम्पन, अकम्पितता, निस्पंदता, निस्पंदन, स्पंदनहीनता, स्पन्दनहीनता

A state of no motion or movement.

The utter motionlessness of a marble statue.
lifelessness, motionlessness, stillness

ಅಚಲ   ಗುಣವಾಚಕ

ಅರ್ಥ : ಯಾರ ಚಿತ್ತ ಸ್ಥಿರವಾಗಿದೆಯೋ

ಉದಾಹರಣೆ : ನಿಶ್ಚಲವಾದ ಮನಸ್ಥಿತಿ ಇರುವ ವ್ಯಕ್ತಿಯು ಎಂತಹ ಸಂದರ್ಭವನ್ನೂ ತಾಳ್ಮೆಯಿಂದ ನಿಭಾಯಿಸುತ್ತಾನೆ.

ಸಮಾನಾರ್ಥಕ : ಅಚಲವಾದ, ಅಚಲವಾದಂತ, ಅಚಲವಾದಂತಹ, ನಿಶ್ಚಲ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಪ್ರಶಾಂತವಾದ, ಪ್ರಶಾಂತವಾದಂತ, ಪ್ರಶಾಂತವಾದಂತಹ, ಸ್ತಬ್ದ, ಸ್ತಬ್ದವಾದ, ಸ್ತಬ್ದವಾದಂತ, ಸ್ತಬ್ದವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसका चित्त स्थिर हो।

स्थिरचित्त व्यक्ति विपत्तियों से नहीं घबराते हैं।
अचंचल, अमत्त, इकतान, प्रशांत, प्रशान्त, शांत, शान्त, समाहित, स्थिर, स्थिरचित्त

चौपाल