ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಚ್ಚು ಪದದ ಅರ್ಥ ಮತ್ತು ಉದಾಹರಣೆಗಳು.

ಅಚ್ಚು   ನಾಮಪದ

ಅರ್ಥ : ಅಚ್ಚು ಹಾಕುವ ಕೆಲಸ

ಉದಾಹರಣೆ : ನಿಮ್ಮ ಪುಸ್ತಕದ ಮುದ್ರಣ ಕಾರ್ಯ ಇನ್ನೂ ಆರಂಭವಾಗಿಲ್ಲ

ಸಮಾನಾರ್ಥಕ : ಅಂಕನ, ಮುದ್ರಣ


ಇತರ ಭಾಷೆಗಳಿಗೆ ಅನುವಾದ :

छापने का काम।

अभी आपकी पुस्तक की छपाई शुरु नहीं हुई है।
छपाई, मुद्रण

Reproduction by applying ink to paper as for publication.

printing, printing process

ಅರ್ಥ : ಪುಸ್ತಕ ಅಥವಾ ದಿನಪತ್ರಿಕೆಗಳ ಪ್ರತಿ

ಉದಾಹರಣೆ : ಪ್ರತಿದಿನ ದಿನಪತ್ರಿಕೆಗಳ ಸಾವಿರಾರು ಪ್ರತಿಗಳನ್ನು ಮಾರಟ ಮಾಡುವರು

ಸಮಾನಾರ್ಥಕ : ಕಾಪಿ, ನಕಲು, ಪ್ರತಿ


ಇತರ ಭಾಷೆಗಳಿಗೆ ಅನುವಾದ :

पुस्तक या समाचार-पत्र की नकल।

प्रतिदिन समाचार पत्रों की कई हज़ार प्रतियाँ बिकती हैं।
कापी, कॉपी, प्रति

ಅರ್ಥ : ಕಾಗದ ಅಥವಾ ಬಟ್ಟೆಗಳ ಮೇಲೆ ಅಕ್ಷರ ಅಥವಾ ಚಿತ್ರದ ಆಕಾರದಲ್ಲಿ ಮುದ್ರಿತವಾದ ಚಿನ್ಹೆ

ಉದಾಹರಣೆ : ಸೀರೆಯ ಮೇಲೆ ಚಿಕ್ಕ ಚಿಕ್ಕ ಹೂಗಳ ಮುದ್ರೆಯಿದೆ.

ಸಮಾನಾರ್ಥಕ : ಮುದ್ರೆ


ಇತರ ಭಾಷೆಗಳಿಗೆ ಅನುವಾದ :

काग़ज़,कपड़े आदि पर ढले, खुदे या लिखे हुए अक्षरों, चित्रों आदि के चिन्ह।

इस साड़ी पर जहाज के छाप हैं।
छप्पा, छाप, छापा

A picture or design printed from an engraving.

print

ಅರ್ಥ : ಮುದ್ರಣಕ್ಕಾಗಿ ಚಿತ್ರ ಕೆತ್ತಿದ ಮರದ ಅಚ್ಚು

ಉದಾಹರಣೆ : ಕೆಲಸಗಾರರು ಅಚ್ಚಿನಿಂದ ಬಟ್ಟೆಗಳ ಮೇಲೆ ವಿಧ-ವಿಧವಾದ ಚಿತ್ರಗಳನ್ನು ಚಿತ್ರಿಸುತ್ತಿದ್ದರು.

ಸಮಾನಾರ್ಥಕ : ಪಡಿಯಚ್ಚು


ಇತರ ಭಾಷೆಗಳಿಗೆ ಅನುವಾದ :

लकड़ी या धातु आदि का वह खंड जिसपर कोई आकृति या बेल-बूटे आदि खुदे हों और उसे किसी दूसरी वस्तु पर रखकर दबाने से उसमें खुदी आकृति उतर या बन जाए।

मजदूर ठप्पे से कपड़ों पर तरह-तरह की छाप बना रहा है।
छापा, ठप्पा, थापा

A block or die used to imprint a mark or design.

stamp

ಅರ್ಥ : ದಿನಪತ್ರಿಕೆ, ಪುಸ್ತಕ ಮುತಾದವುಗಳನ್ನು ಆ ಯಂತ್ರದ ಮೂಲಕ ಮುದ್ರಣ ಮಾಡುವರು

ಉದಾಹರಣೆ : ಮಹೇಂದ್ರನು ಬರೆದ ಕವಿತೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಲು ಅವನು ಮುದ್ರಾಣಾಲಯಕ್ಕೆ ಹೋದನು

ಸಮಾನಾರ್ಥಕ : ಛಾಪಾಖಾನೆ, ಮುದ್ರಾಣಾಲಯ


ಇತರ ಭಾಷೆಗಳಿಗೆ ಅನುವಾದ :

वह स्थान जहाँ मुद्रणयंत्र द्वारा समाचारपत्र, पुस्तकें आदि छापी जाती हैं।

स्वरचित कविता छपवाने के लिए महेन्द्र मुद्रणालय गया है।
छापाखाना, प्रेस, मुद्रणालय

ಅರ್ಥ : ಗಾಡಿ ಅಥವಾ ವಾಹನಗಳಲ್ಲಿ ಎರಡು ಗಾಲಿಗಳನ್ನು ಜೋಡಿಸುವ ಮರದ ಅಥವಾ ಲೋಹದ ದಂಡ

ಉದಾಹರಣೆ : ಅಚ್ಚು ಮುರಿದು ಗಾಡಿ ರಸ್ತೆಯ ಮದ್ಯೆಯೆ ನಿಂತಿದೆ.

ಸಮಾನಾರ್ಥಕ : ಗಾಡಿಯ ಮೊಳೆ


ಇತರ ಭಾಷೆಗಳಿಗೆ ಅನುವಾದ :

लोहे आदि का वह डंडा जिसके दोनों सिरों पर गाड़ी आदि के पहिए लगे रहते हैं।

दुर्घटना के समय गाड़ी का एक पहिया धुरी से निकल गया।
अक्ष, इरसी, धुरा, धुरी, धौ, नभ्य

A shaft on which a wheel rotates.

axle

चौपाल