ಅರ್ಥ : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ
ಉದಾಹರಣೆ :
ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.
ಸಮಾನಾರ್ಥಕ : ಗುಪ್ತವಾಗಿಡು, ತೆರೆ, ಮರೆಮಾಡು, ಮುಚ್ಚು, ಮುಸುಕು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ
ಉದಾಹರಣೆ :
ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :
Provide with a covering or cause to be covered.
Cover her face with a handkerchief.