ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ವಸ್ತುವಿನ ಕೆಳಗಿನ ಭಾಗ
ಉದಾಹರಣೆ :
ಸಮಾನಾರ್ಥಕ : ಕೆಳಭಾಗ, ತಗ್ಗು, ಬುಡ
ಇತರ ಭಾಷೆಗಳಿಗೆ ಅನುವಾದ :हिन्दी English
किसी भी वस्तु की भीतरी निचली सतह।
The lower side of anything.
ಅರ್ಥ : ಯಾವುದೇ ವಸ್ತುವಿನ ಕೆಳಭಾಗ
ಉದಾಹರಣೆ : ಈ ಪಾತ್ರೆಯ ತಳದಲ್ಲಿ ತೂತಾಗಿದೆ.
ಸಮಾನಾರ್ಥಕ : ಕೆಳ, ತಳ
किसी वस्तु आदि के नीचे का भाग।
The lowest part of anything.
ಅರ್ಥ : ಒಂದು ಮಾಪನವು ಒಂದು ಅಡಿಯ ಹನ್ನಡೆರಡು ಭಾಗಕ್ಕೆ ಸಮನಾಗಿರುವುದು
ಉದಾಹರಣೆ : ಈ ಸೌದೆಯ ಅಗಲ ಹತ್ತು ಇಂಚು ಇರುವುದು.
ಸಮಾನಾರ್ಥಕ : ಇಂಚು
एक माप जो एक फुट के बारहवें भाग के बराबर होती है।
A unit of length equal to one twelfth of a foot.
ಸ್ಥಾಪನೆ