ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡ್ಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಡ್ಡಿ   ನಾಮಪದ

ಅರ್ಥ : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ

ಉದಾಹರಣೆ : ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.

ಸಮಾನಾರ್ಥಕ : ಅಡಚಣೆ, ಅಡೆ-ತಡೆ, ತೊಂದರೆ, ಬಾಧಕ, ಬಾಧೆ, ಸಂಕಷ್ಟ, ಸಮಸ್ಯೆ


ಇತರ ಭಾಷೆಗಳಿಗೆ ಅನುವಾದ :

बाधा या अड़चन उत्पन्न करने वाला व्यक्ति।

बाधकों की वजह से मेरा कई काम रुका पड़ा है।
प्रतिबंधक, प्रतिबन्धक, बाधक, बाधी

Someone who systematically obstructs some action that others want to take.

obstructer, obstructionist, obstructor, resister, thwarter

ಅರ್ಥ : ಯಾರನನ್ನಾದರೂ ನಿಲ್ಲಿಸುವ ಅಥವಾ ನಡುವೆ ಮಾತಾಡಿ ಅಡ್ಡಿಮಾಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ಪ್ರತಿ ಮಾತಿನ ಮಧ್ಯೆ ಅಡ್ಡಿಯನ್ನು ಉಂಟುಮಾಡುವುದು ಯಾರಿಗೂ ಇಷ್ಟವಾಗುವುದಿಲ್ಲ.


ಇತರ ಭಾಷೆಗಳಿಗೆ ಅನುವಾದ :

किसी को रोकने और टोकने की क्रिया या भाव।

हर बात पर रोक-टोक किसी को अच्छी नहीं लगती है।
रोक टोक, रोक-टोक, रोकटोक

An act of delaying or interrupting the continuity.

It was presented without commercial breaks.
There was a gap in his account.
break, disruption, gap, interruption

ಅರ್ಥ : ಜಡವಾಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಜಡ ಪದಾರ್ಥದಿಂದ ಜಡತ್ವ ದೊರೆಯುವುದು.

ಸಮಾನಾರ್ಥಕ : ಅಚೇತನ, ಚೇತನಹೀನತೆ, ಜಡತೆ, ಜಡತ್ವ, ಜೀವನಹೀನತೆ


ಇತರ ಭಾಷೆಗಳಿಗೆ ಅನುವಾದ :

जड़ होने की अवस्था या भाव।

जड़ पदार्थों में जड़ता पायी जाती है।
अचेतनता, अनात्मा, चेतनहीनता, चेतनाहीनता, जड़ता, जड़त्व, जीवनहीनता, स्तंभ, स्तम्भ

Not having life.

inanimateness, lifelessness

ಅರ್ಥ : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ

ಉದಾಹರಣೆ : ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.

ಸಮಾನಾರ್ಥಕ : ಅಡಚನೆ, ಅಡೆತಡೆ, ಕಷ್ಟ, ತಡೆ, ತೊಂದರೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ


ಇತರ ಭಾಷೆಗಳಿಗೆ ಅನುವಾದ :

काम, विकास, मार्ग, आदि में खड़ी की जाने वाली या आने वाली कोई चीज या बात।

वह बाधाओं से घबराता नहीं है।
अटक, अड़ंगा, अड़चन, अनुरोध, अपवारण, अरकला, अर्गल, अर्गला, अवरोध, आटी, औंहर, निरोध, प्रतिबद्धता, फतूर, फ़तूर, फ़ितूर, फ़ुतूर, फितूर, फुतूर, बाधा, यति, रुकावट, रोक, रोड़ा, विघात, विघ्न, व्यवधान

Any structure that makes progress difficult.

impediment, impedimenta, obstructer, obstruction, obstructor

ಅರ್ಥ : ವ್ಯಕ್ತಿ, ತತ್ವ ಅಥವಾ ಸಾರ, ಸತ್ವ ಅದು ಯಾವುದಾದರು ಸಂಸ್ಥೆ, ಕಾರ್ಯ, ಸಿದ್ಧಾಂತ ಮೊದಲಾದವುಗಳ ಆಧಾರ ರೂಪದಲ್ಲಿರುತ್ತದೆ

ಉದಾಹರಣೆ : ನನ್ನ ಗುರುಗಳು ಈ ವಿದ್ಯಾಲಯದ ಒಂದು ಸ್ತಂಭ.

ಸಮಾನಾರ್ಥಕ : ಆಧಾರ, ಕಂಬ, ಸ್ತಂಭ


ಇತರ ಭಾಷೆಗಳಿಗೆ ಅನುವಾದ :

वह व्यक्ति, तत्व या तथ्य जो किसी संस्था, कार्य, सिद्धांत आदि के आधार के रूप में हो।

मेरे गुरुजी इस महाविद्यालय के एक स्तंभ हैं।
स्तंभ, स्तम्भ

A prominent supporter.

He is a pillar of the community.
mainstay, pillar

ಅರ್ಥ : ವಿರುದ್ಧವಾದ ಅಥವಾ ಅಸಮ್ಮತಿಯ ಸೂಚಕವಾದ ಅಭಿವ್ಯಕ್ತಿ ಅಥವಾ ಭಾವನೆ

ಉದಾಹರಣೆ : ಒಳ್ಳೇ ಕೆಲಸವನ್ನು ಮಾಡುವವರಿಗೆ ಯಾವುದೇ ರೀತಿಯ ಆಕ್ಷೇಪಣೆ ಮಾಡಬಾರದು.

ಸಮಾನಾರ್ಥಕ : ಆಕ್ಷೇಪಣೆ, ತಕರಾರು


ಇತರ ಭಾಷೆಗಳಿಗೆ ಅನುವಾದ :

किसी काम या बात के अनुचित, अव्यावहारिक, नीति-विरुद्ध या हानिकारक जान पड़ने पर उसे रोकने के उद्देश्य से कही जानेवाली विरोधी बात।

अच्छा काम करने में किसी को आपत्ति नहीं होनी चाहिए।
किसानों ने नए कृषि कानूनों का डट कर विरोध किया।
आपत्ति, इतराज, इतराजी, उज़्र, उज्र, एतराज, एतराज़, ऐतराज, ऐतराज़, मुजायकः, मुजायका, विरोध

The speech act of objecting.

objection

ಅರ್ಥ : ಹನ್ನೆರಡು ಅಂಗುಲದ ಅಳತೆ

ಉದಾಹರಣೆ : ಈ ವಸ್ತ್ರ ಒಂದು ಅಡಿ ಉದ್ದವಿದೆ.


ಇತರ ಭಾಷೆಗಳಿಗೆ ಅನುವಾದ :

बारह अँगुल की नाप।

इस रूमाल की लम्बाई एक शंकु है।
शंकु, शङ्कु

ಅಡ್ಡಿ   ಗುಣವಾಚಕ

ಅರ್ಥ : ವಿರೋಧವನ್ನು ಉತ್ಪನ್ನ ಮಾಡುವ ಅಥವಾ ಅಡೆ-ತಡೆ ಒಡ್ಡುವ

ಉದಾಹರಣೆ : ದೇಶದ ವಿಕಾಸಕ್ಕೆ ಅಶಿಕ್ಷಣ ವಿರೋಧವನ್ನು ವ್ಯಕ್ತಪಡಿಸುತ್ತಿದೆ.

ಸಮಾನಾರ್ಥಕ : ಅಡಚನೆಯ, ಅಡೆ-ತಡೆ, ವಿರೋಧ


ಇತರ ಭಾಷೆಗಳಿಗೆ ಅನುವಾದ :

अवरोध उत्पन्न करने वाला या रोकनेवाला।

अशिक्षा राष्ट्र के विकास में अवरोधक है।
अनुरोधक, अनुरोधी, अवरोधक, अवरोधी, आरोधक, प्रतिबंधक, प्रतिबन्धक, बाधक, रोधी

Preventing movement.

The clogging crowds of revelers overflowing into the street.
clogging, hindering, impeding, obstructive

चौपाल