ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಣಬೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಣಬೆ   ನಾಮಪದ

ಅರ್ಥ : ಒಂದು ಪ್ರಕಾರದ ಪರಜೀವಿ ಗಿಡದಲ್ಲಿ ಯಾವುದೇ ತರಹದ ಬೇರು, ಕಾಂಡ, ಎಲೆ ರಂಬೆ ಕೊಂಬೆ ಇತ್ಯಾದಿ ಇರುವುದಿಲ್ಲ

ಉದಾಹರಣೆ : ಒಂದು ಜಾತಿಯ ಅಣಬೆ ಬಳಸಿ ಅಡುಗೆ ಮಾಡುತ್ತಾರೆ.

ಸಮಾನಾರ್ಥಕ : ನಾಯಿಕೊಡೆ


ಇತರ ಭಾಷೆಗಳಿಗೆ ಅನುವಾದ :

एक प्रकार का परजीवी पौधा जिसमें पर्णहरिम, जड़, तने, पत्तियाँ आदि नहीं होती हैं।

कवक की कुछ प्रजातियों की सब्जी बनती है।
कवक, फंगस

ಅರ್ಥ : ತಿನ್ನುವಂತಹ ಒಂದು ತರಹದ ಅಣಬೆ

ಉದಾಹರಣೆ : ನನಗೆ ಅಣಬೆಯ ಸೂಪು ತುಂಬಾ ಇಷ್ಟ.

ಸಮಾನಾರ್ಥಕ : ನಾಯಿಗೊಡೆ


ಇತರ ಭಾಷೆಗಳಿಗೆ ಅನುವಾದ :

एक तरह की खुंभी जो खाई जाती है।

मुझे मशरूम का सूप बहुत अच्छा लगता है।
खुंभी, खुमी, खुम्भी, गुच्छी, मशरूम

Common name for an edible agaric (contrasting with the inedible toadstool).

mushroom

ಅರ್ಥ : ಒಂದು ತರಹದ ನಾಯಿಕೊಡೆ

ಉದಾಹರಣೆ : ಮಳೆ ಬಿದ್ದ ಕಾರಣ ಅಲ್ಲಿ ಬಹಳಷ್ಟು ನಾಯಿಕೊಡೆ ಬಿದ್ದಿದೆ.

ಸಮಾನಾರ್ಥಕ : ನಾಯಿಕೊಡೆ


ಇತರ ಭಾಷೆಗಳಿಗೆ ಅನುವಾದ :

एक प्रकार की खुमी।

वह स्थान कुकुरमुत्तों से भरा पड़ा है।
अतिच्छत्र, उच्छलिध्र, उच्छिलीध्र, कठफुला, कालेश, कुकुरमुत्ता, छतरी, छत्रक, छत्रा, पटु, शिखलोहित

Any of various fleshy fungi of the subdivision Basidiomycota consisting of a cap at the end of a stem arising from an underground mycelium.

mushroom

चौपाल