ಅರ್ಥ : ಪ್ರಬಲವಾದ ಕಾಮುಕ
ಉದಾಹರಣೆ :
ಕಾಮಾಂದಿತ ವ್ಯಕ್ತಿಗೆ ಒಳ್ಳೆಯದರ ಅಥವಾ ಕೆಟ್ಟದರ ಜ್ಞಾನವಿರುವುದಿಲ್ಲ.
ಸಮಾನಾರ್ಥಕ : ಅತಿ ಕಾಮುಕತೆ, ಅತಿಕಾಮ, ಅತಿಕಾಮಲೋಭ, ಅತಿಕಾಮಾಂದತೆ, ಅತಿಕಾಮಾತಿರೇಕ, ಅತಿಕಾಮಾಸಕ್ತಿ, ಅತಿಭೋಗಾಪೇಕ್ಷೆ, ಕಾಮಲೋಭ, ಕಾಮಾಂದತೆ, ಕಾಮಾತಿರೇಕ, ಕಾಮುಕತೆ, ಚೂಲು, ತೆವಲು, ಪ್ರಬಲ ಭೋಗಾಪೇಕ್ಷೆ, ಲಂಪಟತೆ, ವಿಷಯಲಂಪಟತೆ
ಇತರ ಭಾಷೆಗಳಿಗೆ ಅನುವಾದ :