ಅರ್ಥ : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
ಉದಾಹರಣೆ :
ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
ಸಮಾನಾರ್ಥಕ : ಉಲ್ಬಣವಾಗುವುದು, ಹೆಚ್ಚಾಗು
ಇತರ ಭಾಷೆಗಳಿಗೆ ಅನುವಾದ :
Something that rises rapidly.
A wave of emotion swept over him.ಅರ್ಥ : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು
ಉದಾಹರಣೆ :
ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.
ಸಮಾನಾರ್ಥಕ : ಜಾಸ್ತಿಯಾಗು, ಹೆಚ್ಚಾಗು
ಇತರ ಭಾಷೆಗಳಿಗೆ ಅನುವಾದ :
गिनती या नाप तौल में अधिक होना।
दो आदमियों के लिए भोजन बढ़ गया है।