ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯ ಹೆಚ್ಚುವರಿ ಅಂಶವನ್ನು ಗುರುತಿಸುವುದು
ಉದಾಹರಣೆ :
ನೀರಿನಲ್ಲಿ ಅಧಿಕಾಂಶ ಉಪ್ಪಿನ ಪ್ರಮಾಣವಿದ್ದರೆ ನೀರು ಗಡುಸಾಗಿರುತ್ತವೆ.
ಸಮಾನಾರ್ಥಕ : ಅಧಿಕಭಾಗ, ಬಹುಭಾಗ, ಹೆಚ್ಚುಪಾಲು
ಇತರ ಭಾಷೆಗಳಿಗೆ ಅನುವಾದ :
किसी वस्तु आदि का आधे से अधिक भाग।
बाढ़ के कारण पूर्वांचल का अधिकांश पानी में डूब गया है।ಅರ್ಥ : ಅಧಿಕಾಂಶಕ್ಕೆ ಸಂಬಂಧಿಸಿದ ಅಥವಾ ಅಧಿಕಾಂಶದ ಅಥವಾ ಅಧಿಕವಾಗಿರುವಂತಹ
ಉದಾಹರಣೆ :
ಈ ಕ್ಷೇತ್ರದ ಅಧಿಕಾಂಶ ಭಾಗ ಕಾಡಿನಿಂದ ಆವೃತ್ತವಾಗಿದೆ.
ಸಮಾನಾರ್ಥಕ : ಅಧಿಕವಾಗಿರುವ, ಅಧಿಕವಾಗಿರುವಂತ, ಅಧಿಕವಾಗಿರುವಂತಹ, ಅಧಿಕವಾದ, ಅಧಿಕಾಂಶವಾದ, ಅಧಿಕಾಂಶವಾದಂತ, ಅಧಿಕಾಂಶವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚು ಭಾಗ, ಹೆಚ್ಚು ಭಾಗದ
ಇತರ ಭಾಷೆಗಳಿಗೆ ಅನುವಾದ :
Greater in number or size or amount.
A major portion (a majority) of the population.