ಅರ್ಥ : ಅವರು ಯಾವುದೇ ಸಭೆ ಅಥವಾ ಸಂಸ್ಥೆಯಲ್ಲಿ ಪ್ರಧಾನವಾಗಿರುವುದು
ಉದಾಹರಣೆ :
ಪಂಡಿತ್ ರಾಮಾನುಜ ಅವರನ್ನು ಸರ್ವಸಮ್ಮತದಿಂದ ಈ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
ಇತರ ಭಾಷೆಗಳಿಗೆ ಅನುವಾದ :
An executive officer of a firm or corporation.
presidentಅರ್ಥ : ಪರಿಣಿತತೆ ಅಥವಾ ಪ್ರವೀಣತೆ ಇಲ್ಲದಿರುವಿಕೆ
ಉದಾಹರಣೆ :
ಅಪರಿಣಿತತೆಯ ಕಾರಣ ಅವನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ.
ಸಮಾನಾರ್ಥಕ : ಅಪರಿಣಿತ
ಇತರ ಭಾಷೆಗಳಿಗೆ ಅನುವಾದ :
Having no qualities that would render it valuable or useful.
The drill sergeant's intent was to convince all the recruits of their worthlessness.ಅರ್ಥ : ಸಭೆ ಅಥವಾ ಸಮಾಜದಲ್ಲಿ ಒಂದಾಗುವ ವ್ಯಕ್ತಿ
ಉದಾಹರಣೆ :
ಅವನು ಹಲವಾರು ಸಂಸ್ಥೆಯಲ್ಲಿ ಸದಸ್ಯನಾಗಿದ.
ಸಮಾನಾರ್ಥಕ : ಅಧಿಪತಿ, ಸದಸ್ಯ, ಸಭಾಸದ
ಇತರ ಭಾಷೆಗಳಿಗೆ ಅನುವಾದ :
One of the persons who compose a social group (especially individuals who have joined and participate in a group organization).
Only members will be admitted.