ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನಪೇಕ್ಷಿತವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅನಪೇಕ್ಷಿತವಾದ   ಗುಣವಾಚಕ

ಅರ್ಥ : ಬಯಸದ ಅಥವಾ ಬೇಡದ

ಉದಾಹರಣೆ : ಮೋಹನನು ಪರೀಕ್ಷೆಯಲ್ಲಿ ಅನುತ್ತೀರ್ಣನಾದುದು ಅನಪೇಕ್ಷಿತ.

ಸಮಾನಾರ್ಥಕ : ಅನಪೇಕ್ಷಿತ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಪ್ರಾಯಶಿತ, ಅಪ್ರಾಯಶಿತವಾದ, ಅಪ್ರಾಯಶಿತವಾದಂತ, ಅಪ್ರಾಯಶಿತವಾದಂತಹ, ನಿರಪೇಕ್ಷಿತ, ನಿರಪೇಕ್ಷಿತವಾದ, ನಿರಪೇಕ್ಷಿತವಾದಂತ, ನಿರಪೇಕ್ಷಿತವಾದಂತಹ, ಪ್ರಾಯಶಿತವಲ್ಲದ, ಪ್ರಾಯಶಿತವಲ್ಲದಂತ, ಪ್ರಾಯಶಿತವಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जो अपेक्षित न हो।

मोहन जैसा छात्र भी अनपेक्षित रूप से परीक्षा में फेल हो गया।
अनपेक्षित, अप्रत्याशित, निरपेक्षित

ಅರ್ಥ : ಯಾರಿಂದ ಅಥವಾ ಯಾವುದಾದರೊಂದರಿಂದ ಅಪೇಕ್ಷೆಯಿಲ್ಲದಂತಹ

ಉದಾಹರಣೆ : ಗೀತಾಳ ಅನುಸಾರವಾಗಿ ಅನಪೇಕ್ಷಿತವಾದ ಕೆಲವನ್ನು ಮಾಡಬೇಕು.

ಸಮಾನಾರ್ಥಕ : ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಪೇಕ್ಷಾರಹಿತವಾದ, ಅಪೇಕ್ಷಾರಹಿತವಾದಂತ, ಅಪೇಕ್ಷಾರಹಿತವಾದಂತಹ, ಅಪೇಕ್ಷೆರಹಿತವಾದ, ಅಪೇಕ್ಷೆರಹಿತವಾದಂತ, ಅಪೇಕ್ಷೆರಹಿತವಾದಂತಹ, ಬಯಸದ, ಬಯಸದಂತ, ಬಯಸದಂತಹ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ, ಬೇಡದ, ಬೇಡದಂತ, ಬೇಡದಂತಹ, ಬೇಡದೆಯಿರುವ, ಬೇಡದೆಯಿರುವಂತ, ಬೇಡದೆಯಿರುವಂತಹ


ಇತರ ಭಾಷೆಗಳಿಗೆ ಅನುವಾದ :

जिसे या जिससे अपेक्षा न हो।

गीता के अनुसार अनपेक्ष कर्म करना चाहिए।
अनपेक्ष, अपेक्षारहित

ಅರ್ಥ : ಯಾವುದೋ ಒಂದು ಚೆನ್ನಾಗಿ ಮಾಡಿಲ್ಲ ಅಥವಾ ಚೆನ್ನಾಗಿ ಇಲ್ಲದಿರುವ

ಉದಾಹರಣೆ : ಕೆಲಸವು ಭಾರಿ ಇಷ್ಟವಿಲ್ಲದ ವಸ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತೇವೆ.

ಸಮಾನಾರ್ಥಕ : ಅನಪೇಕ್ಷಿತ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಅಭಿಲಾಷೆಯಿಲ್ಲದಂತಹ, ಆಸೆಪಡದ, ಆಸೆಪಡದಂತ, ಆಸೆಪಡದಂತಹ, ಆಸೆಯಿಲ್ಲದ, ಆಸೆಯಿಲ್ಲದಂತ, ಆಸೆಯಿಲ್ಲದಂತಹ, ಇಚ್ಚಿಸದ, ಇಚ್ಚಿಸದಂತ, ಇಚ್ಚಿಸದಂತಹ, ಇಷ್ಟವಿಲ್ಲದ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಚೆನ್ನಾಗಿಲ್ಲದ, ಚೆನ್ನಾಗಿಲ್ಲದಂತ, ಚೆನ್ನಾಗಿಲ್ಲದಂತಹ, ಬಯಸದೆ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ


ಇತರ ಭಾಷೆಗಳಿಗೆ ಅನುವಾದ :

जिसकी इच्छा न की गई हो या जो इच्छित न हो।

कभी-कभी किसी अनचाही वस्तु की प्राप्ति सुखदायक होती है।
अचाहा, अनचाहत, अनचाहा, अनचीत, अनचीता, अनपेक्षित, अनभिलषित, अनिच्छित, अनिष्ट, अनीठ, अनीप्सित, अमनोरथ, अवांछित

चौपाल