ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನಾಸಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅನಾಸಕ್ತಿ   ನಾಮಪದ

ಅರ್ಥ : ಯಾವುದೇ ತರಹದ ಆಸೆ ಅಭಿಲಾಶೆಗಳಿಲ್ಲದ ಭಾವ ಅಥವಾ ಮನಸ್ಸು

ಉದಾಹರಣೆ : ನಿಷ್ಕಾಮ ಚಿತ್ತವನ್ನು ಶುದ್ಧಿ ಮಾಡುತ್ತದೆ.

ಸಮಾನಾರ್ಥಕ : ನಿಷ್ಕಾಮ, ನಿಷ್ಕಾಮತೆ, ನಿಸ್ವಾರ್ಥಿ


ಇತರ ಭಾಷೆಗಳಿಗೆ ಅನುವಾದ :

वह अवस्था जिसमें बिना किसी कामना या इच्छा से कोई काम किया जाता है।

निष्कामता चित्त को शुद्ध बनाती है।
निष्कामता

ಅರ್ಥ : ಆಸಕ್ತಿ ಇರದಿರುವ ಭಾವ ಅಥವಾ ಸ್ಥಿತಿ

ಉದಾಹರಣೆ : ಜೀವನದಲ್ಲಿ ಅವನು ಅನಾಸಕ್ತಿ ತೋರಿದ ಕಾರಣ ವೈರಾಗ್ಯತಾಳಿ ಸನ್ಯಾಸ ಸ್ವೀಕರಿಸಿದನು.

ಸಮಾನಾರ್ಥಕ : ಆಸಕ್ತಿಹೀನ, ನಿರ್ಲಿಪತ್ತ, ವಿರಕ್ತಿ


ಇತರ ಭಾಷೆಗಳಿಗೆ ಅನುವಾದ :

आसक्त न होने की अवस्था या भाव।

अनासक्ति के कारण ही लोग वैराग्य धारण कर लेते हैं।
अनासक्ति, अपराग, अरति, अवसादन, असंसक्ति, आसक्तिहीनता, इंद्रियासंग, इन्द्रियासङ्ग, उदासीनता, निर्लिप्ति, विरक्ति, विराग, विषयत्याग

Freeing from false belief or illusions.

disenchantment, disillusion, disillusionment

चौपाल