ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನಿದ್ದೆ ಪದದ ಅರ್ಥ ಮತ್ತು ಉದಾಹರಣೆಗಳು.

ಅನಿದ್ದೆ   ನಾಮಪದ

ಅರ್ಥ : ನಿದ್ದೆ ಬಾರದೆ ಇರುವ ಸ್ಥಿತಿ ಅಥವಾ ನಿದ್ರೆಯ ಅಭಾವ

ಉದಾಹರಣೆ : ತುಂಬಾ ಸಮಯದ ವರೆಗೂ ನಿದ್ದೆ ಬಾರದೆ ಇರುವುದು ಹಿಂಸೆ ಆಗುವುದು.

ಸಮಾನಾರ್ಥಕ : ನಿದ್ದೆ ಬಾರದ, ನಿದ್ರೆ ಬಾರದ


ಇತರ ಭಾಷೆಗಳಿಗೆ ಅನುವಾದ :

निद्रा न आने की अवस्था या निद्रा का अभाव।

अधिक समय तक अनिद्रा का बना रहना घातक हो सकता है।
अनिद्रा, बेदारी

A temporary state in which you are unable (or unwilling) to sleep.

Accept your wakefulness and sleep in its own contrary way is more likely to come.
sleeplessness, wakefulness

ಅರ್ಥ : ಒಂದು ತರಹದ ರೋಗದಲ್ಲಿ ನಿದ್ದೆಯು ಕೆಲವೊಮ್ಮೆ ಬರುವುದು ಅಥವಾ ಬರುವುದೇ ಇಲ್ಲ ಅಥವಾ ಕಮ್ಮಿ ಬರುವುದು

ಉದಾಹರಣೆ : ಅನಿದ್ದೆಯಿಂದ ಬಳಲುತ್ತಿರುವ ರೋಗಿಯು ತನ್ನ ಹಾಸಿಗೆ ಮೇಲಿನ ಹಾಸನ್ನು ಬದಲಾಯಿಸುತ್ತಿದ್ದ.

ಸಮಾನಾರ್ಥಕ : ಅನಿದ್ದೆ ರೋಗ, ಅನಿದ್ದೆ-ರೋಗ, ಅನಿದ್ರೆ, ಅನಿದ್ರೆ ರೋಗ


ಇತರ ಭಾಷೆಗಳಿಗೆ ಅನುವಾದ :

एक रोग जिसमें मनुष्य को नींद बिल्कुल नहीं आती या कभी-कभी और बहुत कम आती है।

अनिद्रा से पीड़ित रोगी खाट पर करवटें बदल रहा था।
अनिद्रा, अनिद्रा रोग, उन्निद्र, उन्निद्र रोग

An inability to sleep. Chronic sleeplessness.

insomnia

चौपाल