ಅರ್ಥ : ಅನುಭವದಿಂದ ಪೂರ್ಣವಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಅವರ ಅನುಭವಪೂರ್ಣತೆಯನ್ನು ನೋಡಿ ಅವರಿಗೆ ಈ ಕೆಲಸವನ್ನು ವಹಿಸಿಕೊಟ್ಟರು.
ಸಮಾನಾರ್ಥಕ : ಅನುಭವಯುಕ್ತಕತೆ, ಚತುರತೆ
ಇತರ ಭಾಷೆಗಳಿಗೆ ಅನುವಾದ :
अनुभव से पूर्ण होने की अवस्था या भाव।
उसकी अनुभवपूर्णता को देखते हुए, उसे यह काम सौंपा गया है।