ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುರಣಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅನುರಣಿಸು   ಕ್ರಿಯಾಪದ

ಅರ್ಥ : ಧ್ವನಿಯು ಯಾವುದಾದರು ವಸ್ತುವಿಗೆ ಹೊಡೆದು ವಾಪಸ್ಸು ಬರುವ ಕ್ರಿಯೆ

ಉದಾಹರಣೆ : ದೆಹಲಿಯ ಕಮಲ ಮಂದಿರದಲ್ಲಿ ಮಾತು ಪ್ರತಿಧ್ವನಿಸುತ್ತದೆ.

ಸಮಾನಾರ್ಥಕ : ಪ್ರತಿಧ್ವನಿಸು


ಇತರ ಭಾಷೆಗಳಿಗೆ ಅನುವಾದ :

ध्वनि का किसी चीज़ से टकरा कर लौटना।

दिल्ली के कमल मंदिर में आवाज़ गूँजती है।
गूँज उठना, गूँजना, गूंज उठना, गूंजना, प्रतिध्वनित होना, प्रतिनोदित होना

Ring or echo with sound.

The hall resounded with laughter.
echo, resound, reverberate, ring

चौपाल