ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುರಾಗ ಪದದ ಅರ್ಥ ಮತ್ತು ಉದಾಹರಣೆಗಳು.

ಅನುರಾಗ   ನಾಮಪದ

ಅರ್ಥ : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು

ಉದಾಹರಣೆ : ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ

ಸಮಾನಾರ್ಥಕ : ಒಲವು, ಪ್ರಣಯ, ಪ್ರೀತಿ, ಪ್ರೇಮ


ಇತರ ಭಾಷೆಗಳಿಗೆ ಅನುವಾದ :

वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।

प्रेम में स्वार्थ का कोई स्थान नहीं होता।
उसे संगीत से अनुराग है।
अनुरंजन, अनुरञ्जन, अनुराग, अभिप्रणय, अवन, अविद्वेष, इखलास, इश्क, इश्क़, इसक, उपधान, उलफत, उलफ़त, उल्फत, उल्फ़त, छोह, पनव, प्यार, प्रणव, प्रीत, प्रीति, प्रेम, मुहब्बत, राग, लगन, शफक, शफकत, शफ़क़, शफ़क़त

A strong positive emotion of regard and affection.

His love for his work.
Children need a lot of love.
love

ಅರ್ಥ : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ

ಉದಾಹರಣೆ : ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.

ಸಮಾನಾರ್ಥಕ : ಅನುರಕ್ತಿ, ಒಲುಮೆ, ಪ್ರಣಯ, ಪ್ರೀತಿ, ಪ್ರೇಮ, ಮೋಹ


ಇತರ ಭಾಷೆಗಳಿಗೆ ಅನುವಾದ :

स्त्री और पुरुष जाति के प्राणियों के बीच का पारस्परिक स्नेह जो बहुधा रूप, गुण, सान्निध्य या कामवासना के कारण होता है।

हीर राँझा, शिरी फरहाद, ढोला मारू आदि का प्रेम अमर हो गया है।
असनायी, आशनाई, इश्क, इश्क़, इसक, दिल्लगी, प्यार, प्रणय, प्रीति, प्रेम, मुहब्बत, मोह

A deep feeling of sexual desire and attraction.

Their love left them indifferent to their surroundings.
She was his first love.
erotic love, love, sexual love

ಅರ್ಥ : ಆಸಕ್ತಿ ಹೊಂದುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಅವನ ಆಸಕ್ತಿ ಪ್ರೇಮದ ರೂಪದಲ್ಲಿ ಬದಲಾಯಿತು.

ಸಮಾನಾರ್ಥಕ : ಅನುರಿಕ್ತ, ಅನುರಿಕ್ತ ಭಾವನೆ, ಅಭಿರುಚಿ, ಅಭಿಷ್ಟ, ಆಸಕ್ತಿ, ಇಷ್ಟ


ಇತರ ಭಾಷೆಗಳಿಗೆ ಅನುವಾದ :

आसक्त होने की क्रिया, अवस्था या भाव।

उसकी आसक्ति प्रेम में बदल गई।
साथ रहते-रहते तो जानवरों से भी लगाव हो जाता है।
अनुरक्ति, अनुरक्ति भाव, अनुरति, अनुराग, अभिरति, अभिरमण, अभीष्टता, आसंग, आसंजन, आसक्ति, आसङ्ग, आसञ्जन, ईठि, चाह, चाहत, प्रणयिता, रगबत, रग़बत, रुचि, लगाव, संसक्ति

A positive feeling of liking.

He had trouble expressing the affection he felt.
The child won everyone's heart.
The warmness of his welcome made us feel right at home.
affection, affectionateness, fondness, heart, philia, tenderness, warmheartedness, warmness

चौपाल