ಅರ್ಥ : ಕೋರ್ಟಿನಲ್ಲಿ ಪಕ್ಷ ಸಮರ್ಥನೆ ಮಾಡುವವನು
ಉದಾಹರಣೆ :
ನನ್ನ ಈ ಮೊಕದ್ದಮೆಯ ಒಬ್ಬ ಪ್ರಸಿದ್ಧ ಸಮರ್ಥಕನಾಗಿದ್ದಾನೆ.
ಸಮಾನಾರ್ಥಕ : ಸಮರ್ಥಕ, ಹಿಂಬಾಲಿಸುವವ
ಇತರ ಭಾಷೆಗಳಿಗೆ ಅನುವಾದ :
वह जो अदालत में किसी मुक़द्दमे की पैरवी करता हो।
मेरे इस मुक़द्दमे में एक नामी वक़ील पैरवीकार हैं।A government official who conducts criminal prosecutions on behalf of the state.
prosecuting attorney, prosecuting officer, prosecutor, public prosecutorಅರ್ಥ : ಯಾವುದಾದರು ಮಾತು ಅಥವಾ ಕಾರ್ಯವನ್ನು ಅನುಸರಿಸುವವ
ಉದಾಹರಣೆ :
ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ಎಲ್ಲಿಯವರೆಗೆ ಅನುಸರಿಸುವವರಿರುವರೋ ಅಲ್ಲಿಯ ವರೆಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದ ಸಾಧ್ಯವಿಲ್ಲ.
ಸಮಾನಾರ್ಥಕ : ಸಮರ್ಥಕ
ಇತರ ಭಾಷೆಗಳಿಗೆ ಅನುವಾದ :
वह जो किसी बात या कार्य की पैरवी करता हो।
सरकार में जब-तक भ्रष्टाचारियों के पैरवीकार रहेंगे तब-तक भ्रष्टाचार का उन्मूलन असंभव है।