ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನ್ವೇಷಣೆಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಅನ್ವೇಷಣೆಗಾರ   ನಾಮಪದ

ಅರ್ಥ : ದೋಷ ಅಥವಾ ಲೋಪವನ್ನು ಸರಿಮಾಡುವವ

ಉದಾಹರಣೆ : ಸಂಶೋಧಕನ ಮೂಲಕ ಈ ಪ್ರಶ್ನೆಗಳಿಗೆ ಸಂಶೋಧನೆ ಮಾಡಿಸಲಾಗಿದೆ

ಸಮಾನಾರ್ಥಕ : ಪರಿಶೋಧಕ, ಶೋಧಕ, ಸಂಶೋಧಕ


ಇತರ ಭಾಷೆಗಳಿಗೆ ಅನುವಾದ :

वह जो दोषों या त्रुटियों में सुधार करता हो।

संशोधक द्वारा इस प्रश्नपत्र में संशोधन कराया गया है।
संशोधक, सुधारक

A disputant who advocates reform.

crusader, meliorist, reformer, reformist, social reformer

ಅನ್ವೇಷಣೆಗಾರ   ಗುಣವಾಚಕ

ಅರ್ಥ : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ

ಉದಾಹರಣೆ : ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.

ಸಮಾನಾರ್ಥಕ : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಕ, ಶೋಧಕ, ಸಂಶೋಧಕ, ಹುಡುಕುವವ


ಇತರ ಭಾಷೆಗಳಿಗೆ ಅನುವಾದ :

चौपाल