ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅಪವಾದ   ನಾಮಪದ

ಅರ್ಥ : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

ಉದಾಹರಣೆ : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

ಸಮಾನಾರ್ಥಕ : ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ, ನೀಚತನ


ಇತರ ಭಾಷೆಗಳಿಗೆ ಅನುವಾದ :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation

ಅರ್ಥ : ಆ ಮಾತು, ಶಬ್ದ, ತತ್ವ, ಮುಂತಾದವುಗಳು ವ್ಯಾಪಕವಾದ ಅಥವಾ ಸಾಮಾನ್ಯ ನಿಯಮ ಮುಂತಾದುಗಳ ವಿರುದ್ಧ ಇರುವುದು

ಉದಾಹರಣೆ : ಈ ನಿಯಮಕ್ಕೆ ಕೆಲವು ಅಪವಾದವಿದೆ.

ಸಮಾನಾರ್ಥಕ : ಕೆಟ್ಟ ಹೆಸರು, ದೂರು


ಇತರ ಭಾಷೆಗಳಿಗೆ ಅನುವಾದ :

वह बात, शब्द, तत्त्व आदि जो किसी व्यापक या सामान्य नियम आदि के विरुद्ध हो।

इस नियम के कुछ अपवाद भी हैं।
अपवाद, अववाद

An instance that does not conform to a rule or generalization.

All her children were brilliant; the only exception was her last child.
An exception tests the rule.
exception

ಅರ್ಥ : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು

ಉದಾಹರಣೆ : ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು

ಸಮಾನಾರ್ಥಕ : ದೋಷಾರೋಪಣೆ, ನಿಂದೆ, ಮಾನಹಾನಿ


ಇತರ ಭಾಷೆಗಳಿಗೆ ಅನುವಾದ :

कोई ऐसा काम या बात करने की क्रिया जिससे किसी का मान या प्रतिष्ठा घटे।

राम ने श्याम के विरुद्ध मानहानि का मुकदमा चलाया।
अवमानन, अवमानना, आबरूरेज़ी, आबरूरेजी, मानहानि

An abusive attack on a person's character or good name.

aspersion, calumny, defamation, denigration, slander

चौपाल