ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪೂರ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ಅಪೂರ್ಣ   ನಾಮಪದ

ಅರ್ಥ : ಅಪೂರ್ಣ ಅಥವಾ ಅರೆಬರೆಯಾಗುವ ಸ್ಥಿತಿ

ಉದಾಹರಣೆ : ಈ ಕೆಲಸ ಅಪೂರ್ಣವಾದ ಕಾರಣ ಬೇರೆ ಯಾವ ಕೆಲಸವು ಮಾಡಲು ಆಗಲಿಲ್ಲ.

ಸಮಾನಾರ್ಥಕ : ಅಂತ್ಯಗೊಳ್ಳದ, ಅರೆಬರೆ, ಅರ್ಧಂಬರ್ಧ, ಅಸಂಪೂರ್ಣ, ಪೂರೈಸದ, ಪೂರ್ತಿಯಾಗಿಲ್ಲದ


ಇತರ ಭಾಷೆಗಳಿಗೆ ಅನುವಾದ :

अपूर्ण या अधूरा होने की अवस्था।

इस कार्य की अपूर्णता के कारण अन्य कार्य प्रभावित हो रहे हैं।
खाद्यान्न की अपूर्णता के कारण लोग भूखे मर रहे हैं।
अधूरापन, अपूर्णता, असमाप्ति, असिद्धि

The state of being crude and incomplete and imperfect.

The study was criticized for incompleteness of data but it stimulated further research.
The rawness of his diary made it unpublishable.
incompleteness, rawness

ಅಪೂರ್ಣ   ಗುಣವಾಚಕ

ಅರ್ಥ : ಯಾವುದೋ ಒಂದು ಅವಶ್ಯಕತೆಗಿಂತ ಕಡಿಮೆ ಇರುವುದು

ಉದಾಹರಣೆ : ಈ ಭೊಜನ ನಾಲ್ಕು ವ್ಯಕ್ತಿಗಳಿಗೆ ಸಾಲುವುದಿಲ್ಲ.

ಸಮಾನಾರ್ಥಕ : ಸಾಕಷ್ಟಿಲ್ಲದ, ಸಾಕಾಗುವುದಿಲ್ಲ, ಸಾಲುವುದಿಲ್ಲ


ಇತರ ಭಾಷೆಗಳಿಗೆ ಅನುವಾದ :

जो आवश्यकता से कम हो।

यह भोजन चार लोगों के लिए अपर्याप्त है।
अपरिपूर्ण, अपर्याप्त, अपूर, अपूर्ण, अयथेष्ट, नाकाफ़ी, नाकाफी

Of a quantity not able to fulfill a need or requirement.

Insufficient funds.
deficient, insufficient

ಅರ್ಥ : ಯಾವುದೇ ಒಂದು ವಸ್ತು, ಸಂಗತಿಯು ಪೂರ್ಣವಾಗಿರದೇ ಅರೆಬರೆಯಾಗಿರುವ

ಉದಾಹರಣೆ : ಈ ಕಟ್ಟಡ ಮೂರು ವರ್ಷಗಳಿಂದಲೂ ಅಪೂರ್ಣವಾಗಿಯೇ ಉಳಿದಿದೆ.

ಸಮಾನಾರ್ಥಕ : ಅಪರಿಪೂರ್ಣ, ಅರೆಬರೆ, ಅರ್ದಂಬರ್ಧ


ಇತರ ಭಾಷೆಗಳಿಗೆ ಅನುವಾದ :

जो परिपूर्ण न हो।

अपूर्ण घट में और जल भर दो।
अपरिपूर्ण, अपूर, अपूर्ण, असंपूर्ण, असम्पूर्ण

चौपाल