ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪೂರ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಅಪೂರ್ವ   ನಾಮಪದ

ಅರ್ಥ : ಆಧುನಿಕತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ಉದಾಹರಣೆ : ಆಧುನಿಕತೆಯ ಅರ್ಥ ಇಲ್ಲಿ ಇಲ್ಲ ಏಕೆಂದರೆ ಅದು ನಾವು ನಮ್ಮ ಪುರಾತನ ರೀತಿ-ರಿವಾಜುಗಳನ್ನು ಮರೆಮಾಚುವಂತಹದ್ದು.

ಸಮಾನಾರ್ಥಕ : ಅಚ್ಚ, ಅತ್ಯಾಧುನಿಕ, ಆಧುನಿಕ ಕಾಲ, ಆಧುನಿಕತೆ, ಇಂದಿನ, ಇತ್ತೀಚಿಗಿನ, ಇತ್ತೀಚಿನ, ಈಗಿನ ಕಾಲ, ನವಶೈಲಿನ, ನವೀನ, ನೂತನಕಾಲದ, ಹೊಚ್ಚ, ಹೊಚ್ಚ-ಹೊಸ, ಹೊಚ್ಚಹೊಸ, ಹೊಸ, ಹೊಸಕಾಲ, ಹೊಸತನ, ಹೊಸತು, ಹೊಸದು


ಇತರ ಭಾಷೆಗಳಿಗೆ ಅನುವಾದ :

आधुनिक होने की अवस्था या भाव।

आधुनिकता का अर्थ यह नहीं है कि हम अपने पुराने रीति-रिवाजों को भूल जाएँ।
अर्वाचीनता, आधुनिक कालीनता, आधुनिकता

The quality of being current or of the present.

A shopping mall would instill a spirit of modernity into this village.
contemporaneity, contemporaneousness, modernism, modernity, modernness

ಅರ್ಥ : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

ಸಮಾನಾರ್ಥಕ : ಅದ್ಭುತ, ಅಸಾಧಾರಣ, ಉತ್ಕೃಷ್ಟ, ಉತ್ತಮ, ನೂತನ, ವಿಚಿತ್ರ, ವಿಲಕ್ಷಣ


ಇತರ ಭಾಷೆಗಳಿಗೆ ಅನುವಾದ :

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ಅಪೂರ್ವ   ಗುಣವಾಚಕ

ಅರ್ಥ : ಬಹು ಅಂಶಗಳಲ್ಲಿ ಒಂದಾದಂತಹ

ಉದಾಹರಣೆ : ಆ ಅಪೂರ್ವ ವೀಣಾವಾದಕ ನಮ್ಮೂರಿನವನಂತೆ.

ಸಮಾನಾರ್ಥಕ : ಅನನ್ಯ, ಅಪೂರ್ವವಾದ, ಅಪೂರ್ವವಾದಂತ, ಅಪೂರ್ವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಉತ್ಕೃಷ್ಟ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ಶ್ರೇಷ್ಟ, ಶ್ರೇಷ್ಟವಾದ, ಶ್ರೇಷ್ಟವಾದಂತ, ಶ್ರೇಷ್ಟವಾದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

बहुतों में से एक।

वे अन्यतम सारंगी वादक थे।
अन्यतम

ಅರ್ಥ : ಹಿಂದೆ ಎಂದೂ ಕಾಣದ ಅಪರೂಪವಾದಂತಹದ್ದು

ಉದಾಹರಣೆ : ಶ್ಯಾಮನು ಪರೀಕ್ಷೆಯಲ್ಲಿ ಅಭೂತಪೂರ್ವ ಯಶ ಸಾಧಿಸಿದ್ದಾನೆ.

ಸಮಾನಾರ್ಥಕ : ಅಪೂರ್ವವಾದ, ಅಪೂರ್ವವಾದಂತ, ಅಪೂರ್ವವಾದಂತಹ, ಅಭೂತಪೂರ್ವ, ಅಭೂತಪೂರ್ವವಾದ, ಅಭೂತಪೂರ್ವವಾದಂತ, ಅಭೂತಪೂರ್ವವಾದಂತಹ


ಇತರ ಭಾಷೆಗಳಿಗೆ ಅನುವಾದ :

जैसा पहले न हुआ हो।

श्याम को परीक्षा में अभूतपूर्व सफलता मिली।
अपूर्व, अभूतपूर्व, अलेखी

चौपाल