ಅರ್ಥ : ಜನ್ಮವನ್ನು ನೀಡಬಲ್ಲ ಪುರುಷ
ಉದಾಹರಣೆ :
ನನ್ನ ತಂದೆ ಒಬ್ಬ ಅಧ್ಯಾಪಕ.
ಸಮಾನಾರ್ಥಕ : ಜನಕ, ಜನ್ಮ ಕೊಟ್ಟವನು, ಜನ್ಮಧಾತ, ತಂದೆ
ಇತರ ಭಾಷೆಗಳಿಗೆ ಅನುವಾದ :
A male parent (also used as a term of address to your father).
His father was born in Atlanta.