ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪ್ಸರೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಪ್ಸರೆ   ನಾಮಪದ

ಅರ್ಥ : ಇಂದ್ರನ ಸಭೆಯಲ್ಲಿ ನೃತ್ಯ ಮಾಡುವ ದೇವಾಂಗನೆಯರು

ಉದಾಹರಣೆ : ಮೇನಕಾ, ಮೋಹಿನಿ, ರಂಭಾ ಮುಂತಾದವರು ಇಂದ್ರ ಲೋಕದಲ್ಲಿ ಅಪ್ಸರೆಯಾಗಿದ್ದರು.

ಸಮಾನಾರ್ಥಕ : ದಿವ್ಯಾಂಗನೆ, ದೇವ ನರ್ತಕಿ, ದೇವಾಂಗನೆ


ಇತರ ಭಾಷೆಗಳಿಗೆ ಅನುವಾದ :

(classical mythology) a minor nature goddess usually depicted as a beautiful maiden.

The ancient Greeks believed that nymphs inhabited forests and bodies of water.
nymph

ಅರ್ಥ : ಅನುಪಮ ಸುಂದರಿ

ಉದಾಹರಣೆ : ನೆನ್ನ ನನ್ನ ಕನಸಿನಲ್ಲಿ ಅಪ್ಸೆರೆಯೊಬ್ಬಳು ಬಂದಿದ್ದಳು.


ಇತರ ಭಾಷೆಗಳಿಗೆ ಅನುವಾದ :

अनुपम सुंदरी।

सुना है, उस अप्सरा ने एक धनी से शादी कर ली है।
अप्सरा

A voluptuously beautiful young woman.

houri, nymph

ಅರ್ಥ : ಮುಸ್ಲೀಮರ ಪ್ರಕಾರ ಸ್ವರ್ಗದ ಅಪ್ಸರೆಯರು

ಉದಾಹರಣೆ : ಅಪ್ಸರೆಯರು ಸ್ವರ್ಗದಲ್ಲಿ ವಾಸ ಮಾಡುತ್ತಾರೆ.

ಸಮಾನಾರ್ಥಕ : ಚಲುವೆ, ಸೌಂದರ್ಯವತಿ


ಇತರ ಭಾಷೆಗಳಿಗೆ ಅನುವಾದ :

मुसलमानों के अनुसार, जन्नत की अप्सरा।

हूरें जन्नत में निवास करती हैं।
हूर

(Islam) one of the dark-eyed virgins of perfect beauty believed to live with the blessed in Paradise.

houri

ಅರ್ಥ : ಇರಾನಿ ಸಂಸ್ಕೃತಿಯ ಅನುಸಾರವಾಗಿ ಕಾಫ್ ಎಂಬ ಪರ್ವತದ ಮೇಲೆ ಅತಿ ಸುಂದರವಾದ ಕಲ್ಪನೆಯ ಹೆಂಗಸೊಬ್ಬಳು ವಾಸವಾಗಿದ್ದಳು.

ಉದಾಹರಣೆ : ಅಮ್ಮ ತನ್ನ ಮಗುವಿಗೆ ಯಕ್ಷಿಣಿಯರ ಬಗ್ಗೆ ಕಥೆಯನ್ನು ಹೇಳುತ್ತಿದ್ದರು.

ಸಮಾನಾರ್ಥಕ : ಯಕ್ಷಿಣಿಯರು


ಇತರ ಭಾಷೆಗಳಿಗೆ ಅನುವಾದ :

फ़ारस की अनुश्रुति के अनुसार काफ़ पर्वत पर बसनेवाली परों से युक्त कल्पित परम सुंदर स्त्री।

माँ अपने बच्चे को परियों की कहानी सुना रही है।
परी

A small being, human in form, playful and having magical powers.

faerie, faery, fairy, fay, sprite

चौपाल