ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಭಿಮುಖ ಪದದ ಅರ್ಥ ಮತ್ತು ಉದಾಹರಣೆಗಳು.

ಅಭಿಮುಖ   ಗುಣವಾಚಕ

ಅರ್ಥ : ನಾಲ್ಕು ಮುಖಗಳು ನಾಲ್ಕು ದಿಕ್ಕುಗಳ ಕಡೆಗಿರುವಂತಹ

ಉದಾಹರಣೆ : ಸಾರಾನಾಥದಲ್ಲಿರುವ ಅಶೋಕನ ಚಕ್ರದ ಮೇಲೆ ಅಭಿಮುಖವಾದ ನಾಲ್ಕು ಸಿಂಹಗಳಿವೆ ಅದು ಭಾರತದ ರಾಷ್ಟ್ರೀಯ ಚಿಹ್ನೆಯಾಗಿದೆ.

ಸಮಾನಾರ್ಥಕ : ಅಭಿಮುಖವಾದ, ಅಭಿಮುಖವಾದಂತ, ಅಭಿಮುಖವಾದಂತಹ


ಇತರ ಭಾಷೆಗಳಿಗೆ ಅನುವಾದ :

वह जिसके चार मुख चारों दिशाओं की ओर रहे।

सारनाथ में स्थित अशोक के धर्मचक्र पर अभितोमुख सिंह हैं जिसे भारत ने अपना राष्ट्रीय चिह्न माना है।
अभितोमुख

ಅಭಿಮುಖ   ಕ್ರಿಯಾವಿಶೇಷಣ

ಅರ್ಥ : ವ್ಯಕ್ತಿ ಅಥವಾ ಸಂಗತಿಗಳು ಹತ್ತಿರದಲ್ಲಿ ಪ್ರತ್ಯಕ್ಷವಾಗಿ ಹಾಜರಿರುವುದು

ಉದಾಹರಣೆ : ಅಪರಾಧಿಯು ನ್ಯಾಯಾಧೀಶರ ಎದುರು ಉಪಸ್ಥಿತನಿದ್ದಾನೆ.

ಸಮಾನಾರ್ಥಕ : ಉಪಸ್ಥಿತ, ಎದುರು, ಮುಂದೆ, ಸಮಕ್ಷಮ, ಸಮ್ಮುಖ


ಇತರ ಭಾಷೆಗಳಿಗೆ ಅನುವಾದ :

किसी के सम्मुख।

यह घटना मेरे सामने घटी।
अपराधी न्यायधीश के सामने उपस्थित हुआ।
अग्रे, अन्वक्ष, अभिमुख, आगल, आगला, आगे, दरपेश, पेश, रू-ब-रू, रू-बरू, रूबरू, समक्ष, सम्मुख, सामने

At or in the front.

I see the lights of a town ahead.
The road ahead is foggy.
Staring straight ahead.
We couldn't see over the heads of the people in front.
With the cross of Jesus marching on before.
ahead, before, in front

चौपाल