ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಭಿವೃದ್ಧಿಯಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅಭಿವೃದ್ಧಿಯಾದಂತ   ಗುಣವಾಚಕ

ಅರ್ಥ : ಯಾವುದನ್ನು ವಿಸ್ತಾರ ಮಾಡಲಾಗಿದೆಯೋ ಅಥವಾ ಮಾಡಲ್ಪಟ್ಟಿದೆಯೋ

ಉದಾಹರಣೆ : ಅವರು ನನಗೆ ವಿಸ್ತಾರಿತವಾದ ಕಾರ್ಯಕ್ರಮದ ಸೂಚನೆಯನ್ನು ನೀಡಿದರು.

ಸಮಾನಾರ್ಥಕ : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತಹ, ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವಿಸ್ತರಿಸಲಾದ, ವಿಸ್ತರಿಸಲಾದಂತ, ವಿಸ್ತರಿಸಲಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತಾರಿತವಾದ, ವಿಸ್ತಾರಿತವಾದಂತ, ವಿಸ್ತಾರಿತವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसका विस्तार हुआ हो या किया गया हो।

उसने मुझे विस्तारित कार्यक्रमों की सूची थमाई।
अभिवृद्ध, विस्तारित

Fully extended or stretched forth.

An extended telescope.
His extended legs reached almost across the small room.
Refused to accept the extended hand.
extended

ಅರ್ಥ : ಏಳಿಗೆಯನ್ನು ಹೊಂದುತ್ತಿರುವಂತಹ

ಉದಾಹರಣೆ : ಏಳಿಗೆಯ ಪಥದಲ್ಲಿದ್ದ ಅವರ ವ್ಯಪಾರವು ಅಚಾನಕ್ಕಾಗಿ ನಷ್ಟವನ್ನು ಅನುಭವಿಸಿತು.

ಸಮಾನಾರ್ಥಕ : ಅಭಿವೃದ್ಧಿಯ, ಅಭಿವೃದ್ಧಿಯಾದ, ಅಭಿವೃದ್ಧಿಯಾದಂತಹ, ಏಳಿಗೆಯಾದ, ಏಳಿಗೆಯಾದಂತ, ಏಳಿಗೆಯಾದಂತಹ


ಇತರ ಭಾಷೆಗಳಿಗೆ ಅನುವಾದ :

जो फल-फूल रहा हो या विकास कर रहा हो।

उसका फलता-फूलता व्यापार अचानक चौपट हो गया।
फलता-फूलता, फलता-फूलता हुआ

Very lively and profitable.

Flourishing businesses.
A palmy time for stockbrokers.
A prosperous new business.
Doing a roaring trade.
A thriving tourist center.
Did a thriving business in orchids.
booming, flourishing, palmy, prospering, prosperous, roaring, thriving

ಅರ್ಥ : ವೃದ್ಧಿಹೊಂದಿದಂತಹ ಅಥವಾ ಬೆಳೆದಂತಹ

ಉದಾಹರಣೆ : ಅಭಿವೃದ್ಧಿಹೊಂದಿದ-ಮನೆಯಲ್ಲಿ ಸಂಮೃದ್ಧಿಯಾಗಿ ಗಿಡಗಳನ್ನು ನೆಡುವುದು ಅವಶ್ಯಕ.

ಸಮಾನಾರ್ಥಕ : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತಹ, ಅಭಿವೃದ್ಧಿಯೊಂದಿತಹ, ಅಭಿವೃದ್ಧಿಯೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವೃದ್ಧಿಯಾದ, ವೃದ್ಧಿಯಾದಂತ, ವೃದ್ಧಿಯಾದಂತಹ, ವೃದ್ಧಿಹೊಂದಿದ, ವೃದ್ಧಿಹೊಂದಿದಂತ, ವೃದ್ಧಿಹೊಂದಿದಂತಹ


ಇತರ ಭಾಷೆಗಳಿಗೆ ಅನುವಾದ :

बढ़ाया हुआ।

संवर्द्धन-गृह में संवर्द्धित पौधों का रोपण आवश्यक है।
उच्छून, वर्द्धित, वर्धित, संवर्द्धित, संवर्धित

चौपाल