ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಮಾಯಕ ಪದದ ಅರ್ಥ ಮತ್ತು ಉದಾಹರಣೆಗಳು.

ಅಮಾಯಕ   ನಾಮಪದ

ಅರ್ಥ : ಮುಗ್ಧರಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ನಿಯಂತ್ರಣದಲಿಲ್ಲದ ಮಕ್ಕಳು ಅವಿವೇಕದಿಂದ ಮಾಡಬಾರದ ಕೆಲಸಗಳನ್ನು ಮಾಡುವರು.

ಸಮಾನಾರ್ಥಕ : ಅಜ್ಞಾನಿ, ಅವಿವೇಕ, ತಿಳುವಳಿಕೆಯಿಲ್ಲದ, ಮುಗ್ಧ, ವಿವೇಕವಿಲ್ಲದ


ಇತರ ಭಾಷೆಗಳಿಗೆ ಅನುವಾದ :

अबोध होने की अवस्था या भाव।

बच्चे अबोधता वश बहुत कुछ कर जाते हैं जो उन्हें नहीं करना चाहिए।
अजानपन, अनजानपन, अबोधता, अविवेकिता, कमसमझी, नादानी, नासमझी, बेसमझी

A state or condition of being innocent of a specific crime or offense.

The trial established his innocence.
innocence

ಅಮಾಯಕ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ

ಉದಾಹರಣೆ : ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.

ಸಮಾನಾರ್ಥಕ : ಅರಿಯದ, ತಿಳಿಯದ, ನಿರ್ದೋಷಿ, ಮುಗ್ಧ


ಇತರ ಭಾಷೆಗಳಿಗೆ ಅನುವಾದ :

जो कुछ न जानता हो।

अपराधियों ने कल रात एक मासूम बच्चे की हत्या कर दी।
निरीह, मासूम

Free from evil or guilt.

An innocent child.
The principle that one is innocent until proved guilty.
clean-handed, guiltless, innocent

चौपाल