ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರಣ್ಯವಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಅರಣ್ಯವಾಸ   ನಾಮಪದ

ಅರ್ಥ : ಕಾಡಿನಲ್ಲಿ ವಾಸಿಸುವುದು

ಉದಾಹರಣೆ : ಶ್ರೀರಾಮಚಂದ್ರ ತಂದೆಗೆ ಕೊಟ್ಟ ಮಾತಿನಂತೆ ಹದಿನಾಲ್ಕು ವರ್ಷ ವನವಾಸ ಮಾಡಿದನು.

ಸಮಾನಾರ್ಥಕ : ಕಾಡುವಾಸ, ವನವಾಸ


ಇತರ ಭಾಷೆಗಳಿಗೆ ಅನುವಾದ :

वन में रहने की क्रिया।

श्रीरामचंद्रजी को चौदह वर्ष का वनवास हुआ था।
अरण्यवास, बनवास, वनवास

चौपाल