ಅರ್ಥ : ಉತ್ತರ ಮತ್ತು ಪೂರ್ವ ಆಫ್ರಿಕಾ ಹಾಗೂ ದಕ್ಷಿಣ ಮತ್ತು ಪಶ್ಚಿಮ ಏಷಿಯದ ಅರಬ್ ರಾಜ್ಯಗಳ ಕ್ಷೇತ್ರೀಯ ಸಂಘಟನೆ
ಉದಾಹರಣೆ :
ಅರಬ್ ಲೀಗ್ ಆರು ಸದಸ್ಯ ದೇಶಗಳ ಜೊತೆಯಲ್ಲಿ ಇಪ್ಪತ್ತರೆಡು ಮಾರ್ಚ್ ಹತ್ತೊಂಬತ್ತು ಸಾವಿರದ ನಲವತ್ತೈದರಲ್ಲಿ ಪ್ರಾರಂಭವಾಯಿತು.
ಸಮಾನಾರ್ಥಕ : ಅರಬ್ ಲೀಗ್
ಇತರ ಭಾಷೆಗಳಿಗೆ ಅನುವಾದ :