ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರಿವು ಪದದ ಅರ್ಥ ಮತ್ತು ಉದಾಹರಣೆಗಳು.

ಅರಿವು   ನಾಮಪದ

ಅರ್ಥ : ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿಸ್ವಭಾವ ಅಥವಾ ಮಾನಸಿಕ ಶಕ್ತಿ

ಉದಾಹರಣೆ : ಹೆಂಗಸರ ಬುದ್ಧಿಯ ಪ್ರಕಾರ ರಾಜನಾಗುವ ಅಪೇಕ್ಷೆ ನಮ್ಮ ಬುದ್ಧಿಯ ಪ್ರಕಾರ ಫಕೀರಭಿಕ್ಷುಕನಾಗುವುದಕ್ಕಿಂದ ತುಂಬಾ ಒಳ್ಳೆಯ ಅಭಿಪ್ರಾಯವಾಗಿದೆ.

ಸಮಾನಾರ್ಥಕ : ತಿಳಿವು, ತಿಳುವಳಿಕೆ, ಪ್ರಜ್ಞೆ, ಬುದ್ಧಿ, ವಿವೇಕ


ಇತರ ಭಾಷೆಗಳಿಗೆ ಅನುವಾದ :

सोचने समझने और निश्चय करने की वृत्ति या मानसिक शक्ति।

औरों की बुद्धि से राजा बनने की अपेक्षा अपनी बुद्धि से फ़कीर बनना ज़्यादा अच्छा है।
अकल, अक़ल, अक़्ल, अक्ल, अभिबुद्धि, आत्मसमुद्भवा, आत्मोद्भवा, इड़ा, जहन, ज़हन, ज़िहन, ज़ेहन, जिहन, जेहन, दिमाग, दिमाग़, धी, धी शक्ति, प्रज्ञा, प्रतिभान, प्राज्ञता, प्राज्ञत्व, बुद्धि, बूझ, मति, मनीषा, मनीषिका, मस्तिष्क, मेधा, विवेक, संज्ञा, समझ

Knowledge and intellectual ability.

He reads to improve his mind.
He has a keen intellect.
intellect, mind

ಅರ್ಥ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ

ಉದಾಹರಣೆ : ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.

ಸಮಾನಾರ್ಥಕ : ಎಚ್ಚರ, ಚೈತನ್ಯ, ಜ್ಞಾನ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ


ಇತರ ಭಾಷೆಗಳಿಗೆ ಅನುವಾದ :

बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।

चेतना ही जीवन का लक्षण है।
मृतक का शरीर संज्ञा शून्य होता है।
अंगानुभूति, चेतन शक्ति, चेतन-शक्ति, चेतना, चैतन्य, ज्ञान, संज्ञा, सुध, सुधि, होश

An alert cognitive state in which you are aware of yourself and your situation.

He lost consciousness.
consciousness

ಅರ್ಥ : ಯಾವುದೇ ವಸ್ತು ವಿಷಯದ ಬಗ್ಗೆ ಇರುವ ಹೆಚ್ಚಿನ ತಿಳುವಳಿಕೆ

ಉದಾಹರಣೆ : ಕಾವ್ಯಮೀಮಾಂಸೆಯ ಜ್ಞಾನ ಹಳಗನ್ನಡ ಸಾಹಿತ್ಯದಲ್ಲಿ ಅಪಾರವಾಗಿದೆ.

ಸಮಾನಾರ್ಥಕ : ಜ್ಞಾನ, ತಿಳಿವು


ಇತರ ಭಾಷೆಗಳಿಗೆ ಅನುವಾದ :

वस्तुओं और विषयों की वह तथ्यपूर्ण, वास्तविक और संगत जानकारी जो अध्ययन, अनुभव, निरीक्षण, प्रयोग आदि के द्वारा मन या विवेक को होती है।

उसे संस्कृत का अच्छा ज्ञान है।
अधिगम, इंगन, इङ्गन, इल्म, केतु, जानकारी, ज्ञान, प्रतीति, वेदित्व, वेद्यत्व

The psychological result of perception and learning and reasoning.

cognition, knowledge, noesis

ಅರ್ಥ : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

ಉದಾಹರಣೆ : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

ಸಮಾನಾರ್ಥಕ : ಜ್ಞಾನ, ತಿಳುವು, ನೆರಳು, ಪ್ರಕಾಶ, ಪ್ರತಿಬಿಂಬ, ಸಂಕೇತ, ಹೊಳಪು


ಇತರ ಭಾಷೆಗಳಿಗೆ ಅನುವಾದ :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

ಅರ್ಥ : ಬುದ್ಧಿಯಿಂದ ಪ್ರಾಪ್ತವಾಗಿರುವ ಜ್ಞಾನ

ಉದಾಹರಣೆ : ಎಲ್ಲರ ಬುದ್ಧಿಯು ಒಂದೇ ಮಟ್ಟದಲ್ಲಿರುವುದಿಲ್ಲ.

ಸಮಾನಾರ್ಥಕ : ಜ್ಞಾನ, ಪ್ರಜ್ಞೆ, ಬುದ್ಧಿ, ವಿವೇಕ


ಇತರ ಭಾಷೆಗಳಿಗೆ ಅನುವಾದ :

बुद्धि के द्वारा प्राप्त होने वाला ज्ञान।

हर व्यक्ति की समझ भिन्न होती है।
मेरी समझ से आपकी बात सही है।
प्रज्ञा, फहम, फ़हम, वकूफ, वकूफ़, समझ, सूझ-बूझ, सूझबूझ, हिसाब

A general conscious awareness.

A sense of security.
A sense of happiness.
A sense of danger.
A sense of self.
sense

ಅರ್ಥ : ಸುಳ್ಳು ಜ್ಞಾನ

ಉದಾಹರಣೆ : (?)

ಸಮಾನಾರ್ಥಕ : (?) ವಿಶ್ವಾಸ, ಜ್ಞಾನ, ನಂಬುಗೆ

ಅರ್ಥ : ಬುದ್ಧಿವಂತಿಕೆಯ ಅವಸ್ಥೆ ಅಥವಾ ಬಾವ

ಉದಾಹರಣೆ : ಬುದ್ಧಿವಂತಿಕೆಯಿಂದ ಯಾವುದಾದರು ಕೆಲಸವನ್ನು ಸುಲಭವಾಗಿ ಮಾಡಬಹುದು.

ಸಮಾನಾರ್ಥಕ : ತಿಳಿವಳಿಕೆ, ಬುದ್ಧಿವಂತಿಕೆ, ಬುದ್ಧಿಶಕ್ತಿ


ಇತರ ಭಾಷೆಗಳಿಗೆ ಅನುವಾದ :

युक्ति से पूर्ण होने की अवस्था या भाव।

युक्तिपूर्णता से कोई भी काम आसानी से किया जा सकता है।
युक्तिपूर्णता, समझदारी

Subtly skillful handling of a situation.

delicacy, diplomacy, discreetness, finesse

चौपाल