ಅರ್ಥ : ಅಪೂರ್ಣ ಅಥವಾ ಅರೆಬರೆಯಾಗುವ ಸ್ಥಿತಿ
ಉದಾಹರಣೆ :
ಈ ಕೆಲಸ ಅಪೂರ್ಣವಾದ ಕಾರಣ ಬೇರೆ ಯಾವ ಕೆಲಸವು ಮಾಡಲು ಆಗಲಿಲ್ಲ.
ಸಮಾನಾರ್ಥಕ : ಅಂತ್ಯಗೊಳ್ಳದ, ಅಪೂರ್ಣ, ಅರ್ಧಂಬರ್ಧ, ಅಸಂಪೂರ್ಣ, ಪೂರೈಸದ, ಪೂರ್ತಿಯಾಗಿಲ್ಲದ
ಇತರ ಭಾಷೆಗಳಿಗೆ ಅನುವಾದ :
The state of being crude and incomplete and imperfect.
The study was criticized for incompleteness of data but it stimulated further research.