ಅರ್ಥ : ಯಾರೋ ಒಬ್ಬರು ಅರ್ಧಂಬರ್ಧ ರಾಜಿಯಾಗಿದ್ದು ಅಥವಾ ಪೂರ್ತಿಯಾಗಿ ಒಪ್ಪದೆ ಇರುವುದು
ಉದಾಹರಣೆ :
ಕೆಲಸಗಾರನು ಮಾಲಿಕನ ಮಾತಿಗೆ ಅರೆಸಮ್ಮತಿ ಸೂಚಿಸಿ ಅವರ ಹಿಂದೆ ಹಿಂದೆ ಹೋಗುತ್ತಿದೆ.
ಸಮಾನಾರ್ಥಕ : ಅರೆಸಮ್ಮತಿಯ
ಇತರ ಭಾಷೆಗಳಿಗೆ ಅನುವಾದ :
जो आधा राजी हो या जो पूरी तरह से सहमत न हो।
नीमराज़ी नौकर मालिक के पीछे चलने लगा।ಅರ್ಥ : ಸ್ವಲ್ಪವೂ ಉತ್ಸಾಹ ಸ್ಪೂರ್ತಿ ಇಲ್ಲದಿರುವವ
ಉದಾಹರಣೆ :
ನಿರುತ್ಸಾಹದ ವ್ಯಕ್ತಿಯು ಎಲ್ಲವನ್ನೂ ನಕಾರಾತ್ಮಕವಾಗಿಯೇ ಆಲೋಚಿಸುತ್ತಾನೆ.
ಸಮಾನಾರ್ಥಕ : ಅರೆಮನಸ್ಸಿನಂತ, ಅರೆಮನಸ್ಸಿನಂತಹ, ಉದಾಸೀನದ, ಉದಾಸೀನದಂತ, ಉದಾಸೀನದಂತಹ, ನಿರುತ್ಸಾಹದ, ನಿರುತ್ಸಾಹದಂತ, ನಿರುತ್ಸಾಹದಂತಹ
ಇತರ ಭಾಷೆಗಳಿಗೆ ಅನುವಾದ :
जिसमें उत्साह या स्फूर्ति न हो।
निरुत्साहित खिलाड़ियों को दल से बाहर कर दिया गया।Feeling or showing little interest or enthusiasm.
A halfhearted effort.